For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಟಾರ್ ರಜನಿ 'ಕೋಚಡಯಾನ್' ಫಸ್ಟ್ ಲುಕ್

  By Rajendra
  |

  ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಚಿತ್ರ 'ಕೋಚಡಯಾನ್' ಚಿತ್ರದ ಪೋಸ್ಟರನ್ನು ಬಿಡುಗಡೆ ಮಾಡಲಾಗಿದೆ. ಸಿಕ್ಸ್ ಪ್ಯಾಕ್‌ನಲ್ಲಿರುವ ರಜನಿಕಾಂತ್ ಅವರ ವಯಸ್ಸು ನಿರೀಕ್ಷೆಗೂ ಮೀರಿ ಕಡಿಮೆಯಾಗಿರುವ ಅಂಶ ಗೊತ್ತಾಗುತ್ತದೆ. ರಜನಿ ಪುತ್ರಿ ಸೌಂದರ್ಯ ರಜನಿಕಾಂತ್ ನಿರ್ಮಿಸುತ್ತಿರುವ ಭಾರಿ ಬಜೆಟ್ ಚಿತ್ರ ಇದಾಗಿದೆ.

  ರಜನಿ ಪುತ್ರಿಯರಾದ ಸೌಂದರ್ಯ ಹಾಗೂ ಐಶ್ವರ್ಯ ನಡುವಿನ ಗದ್ದಲದಲ್ಲಿ ಈ ಚಿತ್ರಕ್ಕೆ ಹಲವಾರು ಅಡ್ಡಿ ಆತಂಕಗಳು ಎದುರಾಗಿದ್ದವು. ಈಗ ಚಿತ್ರದ ಪೋಸ್ಟರ್ ಬಿಡುಗಡೆಯಾಗುವ ಮೂಲಕ ರಜನಿ ಅಭಿಮಾನಿಗಳಲ್ಲಿದ್ದ ಆತಂಕ ದೂರವಾಗಿದೆ.

  ಚಿತ್ರದಲ್ಲಿ ರಜನಿ ಎಂಟನೇ ಶತಮಾನದ ಪಾಂಡ್ಯರ ರಾಜನಾಗಿ ಕಾಣಿಸಲಿದ್ದಾರೆ. 'ಕೋಚಡಯಾನ್' ಫಸ್ಟ್ ಲುಕ್‌ನನ್ನು ಟ್ವಿಟ್ಟರ್‌ನಲ್ಲಿ ಸೌಂದರ್ಯ ತೇಲಿಬಿಟ್ಟಿದ್ದಾರೆ. ಎ ಆರ್ ರೆಹಮಾನ್ ಅವರ ಸಂಗೀತ, ಕೆ ಎಸ್ ರವಿಕುಮಾರ್ ಅವರ ನಿರ್ದೇಶಕನ ಚಿತ್ರಕ್ಕಿದೆ. ಕತ್ರಿನಾ ಕೈಫ್, ಜಾಕಿ ಶ್ರಾಫ್, ಪೃಥ್ವಿರಾಜ್, ಶರತ್ ಕುಮಾರ್ ಚಿತ್ರದ ತಾರಾಬಳಗದಲ್ಲಿದ್ದಾರೆ. (ಏಜೆನ್ಸೀಸ್)

  English summary
  Super star Rajinikanth's upcoming movie Kochadaiyaan first look finally revealed. Soundarya Rajinikanth released the first look of the film on Twitter. The music of the film is created by AR Rahman while KS Ravikumar will handle the microphone.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X