»   »  ಮೇ 15ರಿಂದ ಸಿನಿಮಾ ಪ್ರದರ್ಶನ ವೇಳೆ ಬದಲು

ಮೇ 15ರಿಂದ ಸಿನಿಮಾ ಪ್ರದರ್ಶನ ವೇಳೆ ಬದಲು

Posted By:
Subscribe to Filmibeat Kannada
Kannada film show timings changed
ಕರ್ನಾಟದಲ್ಲಿ ಚಿತ್ರಮಂದಿರಗಳ ಪ್ರದರ್ಶನ ವೇಳೆಯನ್ನು ಬದಲಾಯಿಸಲಾಗಿದೆ. ಈಗಿನ 10.30, 1.30, 4.30 ಮತ್ತು 7.30ರ ಬದಲಾಗಿ 11.15, 2.30, 6.15 ಮತ್ತು ರಾತ್ರಿ 9 ಗಂಟೆಗೆ ಸಿನಿಮಾ ಪ್ರದರ್ಶನ ನಡೆಯಲಿದೆ.

ಹಲವಾರು ನಿರ್ಮಾಪಕರು ಪ್ರದರ್ಶನ ವೇಳೆಯನ್ನು ಬದಲಾಯಿಸುವಂತೆ ತೀವ್ರ ಒತ್ತಡ ತಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಚಲನಚಿತ್ರ ನಿರ್ಮಾಪಕರ ಸಂಘ, ಪ್ರಮುಖ ನಿರ್ಮಾಪಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು. ಮೇ 15ರಿಂದ ಚಿತ್ರಮಂದಿರಗಳ ಪ್ರದರ್ಶನ ಬದಲಾದ ವೇಳೆ ಜಾರಿಯಾಗಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸೆನ್ಸಾರ್ ಮಂಡಳಿಗೆ ಚಳ್ಳೆಹಣ್ಣು ತಿನ್ನಿಸಿದ ಹೊಡಿಮಗ
ಜಗ್ಗೇಶ್ ವಿರುದ್ಧ ಸಿಡಿದೆದ್ದ ಅಂಬಿ ಅಭಿಮಾನಿಗಳು
ಡಾ.ರಾಜ್ ಕುಮಾರ್ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಸಿ ಅಶ್ವಥ್ ಸೇರಿ 11 ಮಂದಿಗೆ ಗೌತಮ ಪ್ರಶಸ್ತಿ

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X