ಗಾಂಧಿನಗರ ಚಲನಚಿತ್ರೋತ್ಸವಕ್ಕೆ ಬಿ ಸುರೇಶ್‌ ಚಾಲನೆ

By Rajendra

B Suresh
ಚಲನಚಿತ್ರೋತ್ಸವಗಳು ಗಾಂಧಿನಗರಕ್ಕೆ ಹೊಸದಲ್ಲ. ಆದರೆ ಗಾಂಧಿನಗರ ಹೆಸರಿನಲ್ಲೇ ಕಳೆದ ನಾಲ್ಕು ವರ್ಷಗಳಿಂದ ಚಲನಚಿತ್ರೋತ್ಸವ ನಡೆದುಕೊಂಡು ಬರುತ್ತಿದೆ. ಈಗ ಐದನೇ 'ಗಾಂಧಿನಗರ ಚಲನಚಿತ್ರೋತ್ಸ'ವಕ್ಕೆ ನವೆಂಬರ್ 10ರಂದು ಚಾಲನೆ ನೀಡಲಾಯಿತು

ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಕನ್ನಡ ಸಿನಿಮಾ ತಾರೆಗಳ ಸಮ್ಮುಖದಲ್ಲಿ ಚಲನಚಿತ್ರೋತ್ಸವ ವರ್ಣರಂಜಿತವಾಗಿ ಆರಂಭವಾಯಿತು. ಕನ್ನಡ ಚಿತ್ರಗಳ ಕ್ರಿಯಾಶೀಲ ನಿರ್ದೇಶಕ ಹಾಗೂ ಸಾಹಿತಿ ಬಿ ಸುರೇಶ್ ಅವರು ಗಾಂಧಿನಗರ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದರು.

ಮಹಾರಾಷ್ಟ್ರ ಮಂಡಲ್ ಸಭಾಂಗಣದಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಪುಟ್ಟಕ್ಕನ ಹೈವೆ, ಕನಸೆಂಬ ಕುದುರೆಯನೇರಿ, ಬಂಧನ ಸೇರಿದಂತೆ ಹಲವು ಚಲನಚಿತ್ರಗಳು ಪ್ರದರ್ಶಿಸಲಾಗಿದೆ. ಕೆ ಅಶೋಕ್ ಕಡಬ, ಕೆಬಿ ಶಿವಕುಮಾರ್ ಹಾಗೂ ಕೆವಿ ವೆಂಕಟೇಶ್ ಈ ಚಲನಚಿತ್ರೋತ್ಸವದ ರೂವಾರಿಗಳು. (ಏಜೆನ್ಸೀಸ್)

More from Filmibeat

English summary
Gandhinagar Film Festival Chitra Samsthe Bangalore will inaugurated on 10th morning at Maharashtra Mandal in Gandhinagar. Kannada films renowned director B Suresh inaugurated festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X