ಕಣ್ಣೀರು ಸುರಿಸಿ ರಮ್ಯಾ ಬಾರ್ನಾ ಕ್ಷಮೆ ಕೇಳಿದ ಆನಂದ್

ಸ್ವತಃ ಆನಂದ್ ಪತ್ನಿಯೇ ಆಕೆಯ ವಿರುದ್ಧ ದೂರು ನೀಡಿದ್ದಳು. ಇದಕ್ಕೆಲ್ಲ ಕಾರಣ ಆನಂದ್ ಜೊತೆಗೆ ರಮ್ಯಾ ಕುಟುಂಬಕ್ಕಿದ್ದ ನಂಟು. ಆ ಸಂದರ್ಭದಲ್ಲಿ ಅವರಿಗೆ ಪೊಲೀಸ್ ಬಂಧನದ ಭೀತಿಯೂ ಇತ್ತು. ಈಗ ಅವೆಲ್ಲ ಸಂಕಟಗಳಿಂದ ಮುಕ್ತಿ ಹೊಂದಿ ಹೊಸ 'ಫೋರ್ಸ್'ನೊಂದಿಗೆ ಬಂದಿರುವ ಆನಂದ್ ತನ್ನ ಗೆಳತಿಯಲ್ಲಿ ಕ್ಷಮೆ ಕೇಳಿದ್ದಾರೆ.
ಈಗ ಎಲ್ಲಾ ವಿವಾದಗಳಿಂದ ಮುಕ್ತಿ ಪಡೆದು, ಹೊಸ ನಿರೀಕ್ಷೆಗಳೊಂದಿಗೆ ಗುರಿಯೊಂದರತ್ತ ಹೊರಟಿರುವ ಆನಂದ್‌ಗೆ ತರುಣ್ ಸುಧೀರ್ ಸಾಥ್ ನೀಡುತ್ತಿದ್ದಾರೆ. ತರುಣ್ ನಿರ್ದೇಶನದ ಚಿತ್ರದಲ್ಲಿ ಆನಂದ್ ನಾಯಕರಾಗಲಿದ್ದು, ಶೀಘ್ರದಲ್ಲೇ ಆರಂಭವಾಗಲಿದೆ. ಹೀಗಾಗಬಾರದಿತ್ತು ಅಂತ ಹೇಳುವ ಆನಂದ್, ನಟಿ ರಮ್ಯಾ ಬಾರ್ನಾ ಅವರಲ್ಲಿ ಕ್ಷಮೆ ಯಾಚಿಸಿದ್ದಾರೆ.
More from Filmibeat
English summary
Actor Anand asked apology to actress Ramya Barna. He told they are good friends to Bangalore Mirror.
ಆನಂದ್ ಬಂಧನ ವರದಕ್ಷಿಣೆ ರಮ್ಯಾ ಬಾರ್ನಾ ಭರಣಿ ಕಿರುಕುಳ ತ್ಯಾಗರಾಜ ನಗರ ಪೊಲೀಸ್ ಅನೈತಿಕ ಸಂಬಂಧ actor anand arrest u2 anand ramya barna crime bharani dowry harassment extramarital affair


Click it and Unblock the Notifications











