»   » ವಿಶ್ವಸುಂದರಿಯಾಗಿ ಜಿಬ್ರಾಲ್ಟರ್ ನ ಕ್ಯಾನೆ

ವಿಶ್ವಸುಂದರಿಯಾಗಿ ಜಿಬ್ರಾಲ್ಟರ್ ನ ಕ್ಯಾನೆ

Subscribe to Filmibeat Kannada

ಜಿಬ್ರಾಲ್ಟರ್ ನ ಸುಂದರಿ ಕ್ಯಾನೆ ಅಲ್ಡೋರಿನೊ 2009 ರ ಮಿಸ್ ವರ್ಲ್ಡ್ ಕಿರೀಟವನ್ನು ಧರಿಸಿದ್ದಾರೆ. ವಿಶ್ವದ ವಿವಿಧ 111 ಸ್ಪರ್ಧಿಗಳನ್ನು ಪರಾಭವಗೊಳಿಸಿ ಈ ಗೌರವಕ್ಕೆ ಪಾತ್ರರಾದರು. ಮಿಸ್ ಇಂಡಿಯಾ ಪೂಜಾ ಚೋಪ್ರಾ ಅಂತಿಮ ಸುತ್ತಿಗೂ ಬಾರದೆ ಭಾರತೀಯರಿಗೆ ತೀವ್ರ ನಿರಾಶೆ ಉಂಟು ಮಾಡಿದರು.

ಏಳು ಬೆಡಗಿಯರ ನಡುವೆ ನಡೆದ ಅಂತಿಮ ಹಣಾಹಣಿಯಲ್ಲಿ ಮಿಸ್ ಮೆಕ್ಸಿಕೋ ಪರ್ಲ ಬೆಲ್ಟ್ರಾನ್ ದ್ವಿತೀಯ ಹಾಗೂ ದಕ್ಷಿಣ ಆಫ್ರಿಕಾದ ಟಟೂಮ್ ಕೇಶ್ವರ್ ಮೂರನೇ ರನ್ನರ್ ಆಪ್ ಗಳಾಗಿ ಆಯ್ಕೆಯಾದರು. ಉಳಿದಂತೆ ಕೆನಡಾ, ಕೊಲಂಬಿಯ, ಪನಾಮ ಮತ್ತು ಫ್ರಾನ್ಸ್ ತೀರ್ಪುಗಾರರಲ್ಲಿ ಮಾಜಿ ವಿಶ್ವಸುಂದರಿ ಹಾಗೂ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸಹ ಒಬ್ಬರಾಗಿದ್ದರು.

(ಏಜನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada