ಅಮಿತಾಬ್ ಮೊಮ್ಮಗಳಿಗೆ ಕೊನೆಗೂ ಹೆಸರಿಟ್ಟರು!

ಇದುವರೆಗೆ ಮಾಧ್ಯಮಗಳಲ್ಲಿ ಅಮಿತಾಭ್ ಮೊಮ್ಮಗಳ ನಾನಾ ಹೆಸರುಗಳು ಸರಿದಾಡಿದ್ದು, ನಾಲ್ಕು ತಿಂಗಳ ಬಳಿಕ ಇದೀಗ ಆರಾಧ್ಯ ಬಚ್ಚನ್ ಶಾಶ್ವತ ಹೆಸರು ನಿಕ್ಕಿಯಾಗಿದೆ. ಮೂರು ದಿನಗಳ ಹಿಂದೆಯೇ ಆರಾಧ್ಯಾ ಹೆಸರು ನೋಂದಣಿಯಾಗಿದೆ. ಸಂಸ್ಕೃತದಲ್ಲಿ ಆರಾಧ್ಯಾ (Aaradhya) ಅಂದರೆ ಪೂಜಾ ಎಂದರ್ಥ.
ಅಮಿತಾಭ್ ರ ಇತರೆ ಇಬ್ಬರು ಮೊಮ್ಮಕ್ಕಳ ಹೆಸರು (ಪುತ್ರಿ ಶ್ವೇತಾ ಮತ್ತು ನಂದಾ ದಂಪತಿ) ನವ್ಯ ನವೇಲಿ ಮತ್ತು ಅಗಸ್ತ್ಯಾ. ಇದೀಗ ಮೂರನೇ ಮೊಮ್ಮಗಳಿಗೆ ಅಮತಾಭ್ ಇಟ್ಟಿರುವ ಹೆಸರು ನಿಮಗೂ ಇಷ್ಟವಾಯಿತೇ?
More from Filmibeat
English summary
After a long wait of four months, Aishwarya and Abhishek Bachchan’s first child, Big B’s granddaughter has been named Aaradhya.
ಆಸ್ಪತ್ರೆ ಮಗು ಹುಟ್ಟುಹಬ್ಬ ಮುಂಬೈ ಬಾಲಿವುಡ್ aishwarya rai hospital mumbai bollywood ಐಶ್ವರ್ಯ ರೈ ಅಮಿತಾಬ್ ಬಚ್ಚನ್


Click it and Unblock the Notifications











