ಸಾರಥಿ ಚಾಮುಂಡೇಶ್ವರಿ ಪ್ರತಿಮೆ ರೂವಾರಿ ಮಾತು

"ಇಲ್ಲಿ ಇಷ್ಟು ವರ್ಷಗಳ ಕಾಲ ನಾನು ಕೆಲಸ ಮಾಡಿದ್ದರೂ ಸಾರಥಿ ಚಿತ್ರದಿಂದ ಮಾತ್ರ ನನಗೆ ಪ್ರಸಿದ್ಧಿ ದೊರೆತಿದೆ. ಇದಕ್ಕೆ ನಿರ್ದೇಶಕ ದಿನಕರ್ ಕಾರಣ. ಹೊರಗಿನ ತಮಿಳು ತೆಲುಗು ಚಿತ್ರರಂಗದಲ್ಲಿ ಕಲಾ ನಿರ್ದೇಶಕರಿಗೆ ಒಳ್ಳೆಯ ಹೆಸರಿದೆ, ಬೆಲೆಯಿದೆ. ಆದರೆ ಇಲ್ಲಿ ಕೇವಲ ಸಾರಥಿಯ ಚಾಮುಂಡೇಶ್ವರಿ ಪ್ರತಿಮೆ ಮಾತ್ರ ನನಗೆ ದಿಕ್ಕು ತೋರಿಸಿದೆ" ಎಂದಿದ್ದಾರೆ.
ಸಾರಥಿ ಚಿತ್ರದ ಚಾಮುಂಡೇಶ್ವರಿ ಪ್ರತಿಮೆಯ ಮಹಿಮೆಯೇ ಅಂಥದು. ನಾಯಕ ದರ್ಶನ್ ರನ್ನು ಇಷ್ಟಪಟ್ಟಷ್ಟೇ ಚಾಮುಂಡೇಶ್ವರಿ ಪ್ರತಿಮೆಯನ್ನು ಇಷ್ಟಪಟ್ಟಿದ್ದಾರೆ ಪ್ರೇಕ್ಷಕರು. ಕಲ್ಲಿನ ಪ್ರತಿಮೆಯಾದರೂ ಸಿನಿಮಾದಲ್ಲಿ ಅದರ ಪಾತ್ರ ತೀರಾ ಮಹತ್ವದ್ದು. ಕಲ್ಲಿನ ಬಗ್ಗೆ ಮಾತಾಡುವಂತೆ ಮಾಡಿದ ಈಶ್ವರಿ ಕುಮಾರ್ ಪ್ರತಿಭೆಯನ್ನು ಮೆಚ್ಚಲೇ ಬೇಕು. ಪ್ರತಿಮೆ ತಯಾರಾದ ಬಗೆ ಮುಂದಿನ ಪುಟದಲ್ಲಿ...
English summary
Art Director Eshwari Kumar created Chamundeshwari Statue for Successful movie Sarathi. He told his popularity credit goes ti movie director Dinakar tugudeep.


Click it and Unblock the Notifications