For Quick Alerts
  ALLOW NOTIFICATIONS  
  For Daily Alerts

  ಕಠಾರಿವೀರ 140 ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ

  By Rajendra
  |

  ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಗೋಲ್ಡನ್ ಗರ್ಲ್ ರಮ್ಯಾ ಅಭಿನಯದ ಭಾರಿ ಬಜೆಟ್ ಚಿತ್ರ 'ಕಠಾರಿವೀರ ಸುರ ಸುಂದರಾಂಗಿ' ಚಿತ್ರ 2D ಮತ್ತು 3D ಎರಡೂ ಆವೃತ್ತಿಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ 2D ಆವೃತ್ತಿಯು ಒಟ್ಟು 140 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಮುನಿರತ್ನ ತಿಳಿಸಿದ್ದಾರೆ.

  'ಕಠಾರಿವೀರ' ಚಿತ್ರ ಏ.24ರಂದು ಸೆನ್ಸಾರ್ ಮುಂದೆ ಬರಲಿದೆ. ಇನ್ನು 2D ಆವೃತ್ತಿ ಏ.20ರಂದೇ ಸೆನ್ಸಾರ್‌ಗೆ ಹೋಗಲಿದೆ ಎಂದು ನಿರ್ಮಾಪರು ತಿಳಿಸಿದ್ದಾರೆ. ಕಠಾರಿವೀರ ಚಿತ್ರ ಏ.27, 2012ರಂದು ತೆರೆಗೆ ಅಪ್ಪಳಿಸಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದಿದ್ದಾರೆ ನಿರ್ಮಾಪರು.


  'ಗಾಡ್ ಫಾದರ್' ಚಿತ್ರವನ್ನು 'ಕಠಾರಿವೀರ' ಚಿತ್ರ ಬಿಡುಗಡೆಯಾಗುವ ದಿನವೇ ರಿಲೀಸ್ ಮಾಡುವುದಾಗಿ ಕೆ.ಮಂಜು ಪಟ್ಟುಹಿಡಿದಿದ್ದರು. ಮೊದಲು ಯಾರ ಚಿತ್ರ ಸೆನ್ಸಾರ್ ಆಗುತ್ತದೋ ಆ ಚಿತ್ರವೇ ಮೊದಲು ಬಿಡುಗಡೆಯಾಗಲಿ ಎಂದು ಫಿಲಂ ಚೇಂಬರ್ ತೀರ್ಪು ನೀಡಿ ವಿವಾದಕ್ಕೆ ತೆರೆ ಎಳೆದಿತ್ತು. (ಒನ್‌ಇಂಡಿಯಾ ಕನ್ನಡ)
  English summary
  Real Star Upendra and Ramya lead much expected Kannada movie Katari Veera Surasundarangi 2D prints will be released in around 140 other theatres said the producer Munirathna. The 3D movie will be censored on 24th April and 2D movie on 20th April.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X