twitter
    For Quick Alerts
    ALLOW NOTIFICATIONS  
    For Daily Alerts

    ಮೈಸೂರು ರಂಗಾಯಣಕ್ಕೆ ಮಂಡ್ಯ ರಮೇಶ್ ಹೊಸ ನಿರ್ದೇಶಕ

    By Rajendra
    |

    Actor Mandya Ramesh
    ಮೈಸೂರಿನ ಪ್ರತಿಷ್ಠಿತ ರಂಗ ಕಲಾ ಸಂಸ್ಥೆ ರಂಗಾಯಣದ ನೂತನ ಅಧ್ಯಕ್ಷರಾಗಿ ನಟ ಹಾಗೂ ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹಲವಾರು ಪ್ರತಿಭೆಗಳನ್ನು ಕೊಟ್ಟ ಹೆಗ್ಗಳಿಕೆ ಮೈಸೂರು ರಂಗಾಯಣ ಸಂಸ್ಥೆಯದು.

    ಮಂಡ್ಯ ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರೂ ಅದರ ಬೆನ್ನಹಿಂದೆಯೇ ವಿವಾದವೂ ತಲೆದೋರಿತ್ತು. ಮಂಡ್ಯ ರಮೇಶ್ ಆಯ್ಕೆ ಮಾಡಬಾರದು ಎಂದು ವಿರೋಧಿಸಿ ಕೀರ್ತಿ ಫಿಲಂ ಇನ್ಸ್‌ಟಿಟ್ಯೂಟಿನ ವ್ಯವಸ್ಥಾಪಕ ನಿರ್ದೇಶಕ ಪಿ ರಾಜಪ್ಪ ಗಂಭೀರ ಆರೋಪ ಮಾಡಿದ್ದರು. ಫುಲ್ ಡೀಟೈಲ್ಸ್ ಓದಿ.

    ಲಿಂಗದೇವರು ಹಳೆಮನೆ ಅವರ ಹಠಾತ್ ನಿಧನದಿಂದ (ಜೂ.7) ರಂಗಾಯಣ ನಿರ್ದೇಶಕ ಸ್ಥಾನ ತೆರವಾಗಿತ್ತು. ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಮಂಡ್ಯ ರಮೇಶ್ ಸೇರಿದಂತೆ ಶ್ರೀನಿವಾಸ ಜಿ ಕಪ್ಪಣ್ಣ, ಜನಾರ್ಧನ (ಜೆನ್ನಿ), ಗೋಪಾಲಕೃಷ್ಣ ನಾಯರ್ ಸ್ಪರ್ಧೆಯಲ್ಲಿದ್ದರು. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    Kannada Film actor cum theater personality Mandya Ramesh has elected as the prestigious theatre group in Mysore ‘Rangayana’ director. Rangayana is a theatre institute which operates from Mysore, Karnataka, India. It works as an autonomous cultural institute.
    Thursday, July 21, 2011, 14:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X