Just In
- 6 hrs ago
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- 6 hrs ago
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- 7 hrs ago
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- 9 hrs ago
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
Don't Miss!
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿ 53 ಚಿತ್ರಗಳು
ಕರ್ನಾಟಕ ಸರ್ಕಾರವು ನೀಡುತ್ತಿರುವ 2009-10 ನೇ ಚಲನಚಿತ್ರ ಪ್ರಶಸ್ತಿಗಾಗಿ ಈ ಕೆಳಕಂಡ ಚಿತ್ರಗಳ ನಿರ್ಮಾಪಕರು ಅರ್ಜಿ ಸಲ್ಲಿಸಿ ನಿಗದಿತ ಶುಲ್ಕ ಪಾವತಿ ಮಾಡಿರುತ್ತಾರೆ. ರೀಮೇಕ್ ಅಥವಾ ಇತರೆ ಚಲನಚಿತ್ರಗಳಿಂದ ಡಬ್ಬಾಗಿರುವ ಚಲನಚಿತ್ರಗಳು ಪ್ರಶಸ್ತಿಗೆ ಅರ್ಹವಾಗುವುದಿಲ್ಲ.
ಆದುದರಿಂದ ಈ ಚಲನಚಿತ್ರಗಳಲ್ಲಿ ಯಾವುದಾದರೂ ಚಲನಚಿತ್ರ ರೀಮೇಕ್ ಅಥವಾ ಡಬ್ಬಾಗಿರುವ ಚಿತ್ರಗಳಾಗಿದ್ದಲ್ಲಿ ಅಥವಾ ಇನ್ನಾವುದೇ ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ತಮ್ಮ ದೂರನ್ನು ಲಿಖಿತವಾಗಿ ತಿಳಿಸಬಹುದು. ಸೂಕ್ತ ದಾಖಲೆಗಳೊಂದಿಗೆ ನಿರ್ದೇಶಕರು, ವಾರ್ತಾ ಇಲಾಖೆ, ನಂ. 17, ಭಗವಾನ್ ಮಹಾವೀರ ರಸ್ತೆ (ಇನ್‌ಫೆಂಟ್ರಿ ರಸ್ತೆ) ಬೆಂಗಳೂರು 560001 ಇವರಿಗೆ ಸೆಪ್ಟೆಂಬರ್ 15, 2011ರೊಳಗೆ ಸಲ್ಲಿಸಬೇಕು.
ಸರಕಾರ ಪಟ್ಟಿಮಾಡಿರುವ 53 ಚಿತ್ರಗಳ ಹೆಸರು ಕೆಳಕಂಡಂತಿವೆ :
ಮನಸಾರೆ, ಒಲವೇ ಜೀವನ ಲೆಕ್ಕಾಚಾರ, ಯುಕ್ತಿ, ಕಾಜರ್ (ಕೊಂಕಣಿ), ಸತ್ಯ, ನಿರ್ದೋಷಿ ,ಗುರುಕುಲ, ಹೋಳಿ , ಕಿನ್ನರ ಬಾಲೆ, ಕನಸೆಂಬ ಕುದುರೆಯನ್ನೇರಿ, ಕರಾವಳಿ ಹುಡುಗಿ, ಪರೀಕ್ಷೆ, ಪ್ರಪಾತ, ಪೆರೋಲ್, ಆಪ್ತ ರಕ್ಷಕ, ಕಳ್ಳರ ಸಂತೆ, ತಂತ್ರ, ಹುಷಾರ್, ರಸಋಷಿ ಕುವೆಂಪು, ಬನ್ನಿ,ಯಾರದು, ಅಂತರಾತ್ಮ, ಲವ್‌ಗುರು, ಭಾಗ್ಯದಬಳೆಗಾರ, ತ್ರಾಹಿ, ಇಂದಿನ ಸತ್ಯ, ಮಳೆಯಲಿ ಜೊತೆಯಲಿ, ಸ್ಕೂಲ್ ಮಾಸ್ಟರ್, ಸುಗ್ರೀವ, ಜಸ್ಟ್ ಮಾತ್ ಮಾತಲ್ಲಿ.
ಶ್ರೀ ಹರಿಕಥೆ, ಶಬರಿ,ಆಟೋ,. ಅನಿಶ್ಚಿತ, ಒಮ್ಮೆ ನೋಡಿದಾಗ, ಪ್ರೇಮಿಸಂ, ಮುನಿಯಾ, ಕು.ಕೂ, ಎದ್ದೇಳು ಮಂಜುನಾಥ, ಋಣಾನುಬಂಧ,ಜುಗಾರಿ,ಎರಡನೇ ಮದುವೆ,ಗಗನಸಖಿ, ವರ್ಷಧಾರೆ, ಶಿಶಿರ, ಕೆಂಚ, ಏಕಮೇವ, ಮಳೆ ಬರಲಿ ಮಂಜು ಇರಲಿ, ರಾಜ್,ಕಾರಂಜಿ, ಜಾಲ, ದಿಲ್ದಾರ್, ಮಳೆ ಬಿಲ್ಲೇ.