»   »  ಮಳೆಬಿಲ್ಲೇ ಹನಿಗಳ ಹಿನ್ನೆಲೆ ಸಂಗೀತ

ಮಳೆಬಿಲ್ಲೇ ಹನಿಗಳ ಹಿನ್ನೆಲೆ ಸಂಗೀತ

Posted By:
Subscribe to Filmibeat Kannada
Malebille movie still
ಸುಖಧರೆ ಫಿಲಂಸ್ ಲಾಂಛನದಲ್ಲಿ ಎಚ್.ಆರ್.ಕೋದಂಡರಾಮ್, ಟಿ.ಎನ್.ತರುಣ್ ನಿರ್ಮಿಸುತ್ತಿರುವ ಮಹೇಶ್ ಸುಖಧರೆ ನಿರ್ದೇಶನದ 'ಮಳೆಬಿಲ್ಲೇ' ಚಿತ್ರಕ್ಕೆ ಹಿನ್ನೆಲೆ ಸಂಗೀತ ಕಾರ್ಯ ಭರದಿಂದ ಸಾಗುತ್ತಿದೆ. ಈ ಚಿತ್ರದ ಸಂಗೀತ ಮಣಿಕಾಂತ್ ಕದ್ರಿ. ಛಾಯಾಗ್ರಹಣ ಸಿನಿಟೆಕ್ ಸೂರಿ ಸಂಭಾಷಣೆ ರುದ್ರೇಶ್ ನಾಗಸಂದ್ರ, ಕಲೆ ಪ್ರಕಾಶ್ ಚಿಕ್ಕಪಾಳ್ಯ, ಸಂಕಲನ ದೊರೈರಾಜ್ (ರವಿ).

ತಾರಾಗಣದಲ್ಲಿ ದಿಗಂತ್, ಅಕ್ಷಯ್ ಪ್ರಜ್ಞಾ, ಅಮೋಘ್, ದೊಡ್ಡಣ್ಣ, ಕೋಮಲ್, ಶರಣ್, ರಾಮಕೃಷ್ಣ, ಪದ್ಮಾವಾಸಂತಿ, ಉಮೇಶ್, ಮನ್‌ದೀಪ್‌ರಾಯ್, ಹುಲಿವಾನ್‌ಗಂಗಾಧರಯ್ಯ, ಸಂಗೀತ: ತಸ್ಲೀಮಾ ಶೇಖ್ ಮುಂತಾದವರಿದ್ದಾರೆ.

(ದಟ್ ಕನ್ನಡ ಚಿತ್ರವಾರ್ತೆ)

ಇದೂ ಓದಿ
ಸಾವು ಗೆದ್ದು ಬಂದ ಸುಖಧರೆ ಕೈಯಲ್ಲಿ ಮಳೆಬಿಲ್ಲು
ಅನಂತ್, ಸುಹಾಸಿನಿ 'ಎರಡನೇ ಮದುವೆ' ಮುಕ್ತಾಯ!
ಬಂಗಾರದ ಮನುಷ್ಯ ಡಾ.ರಾಜ್ ಹುಟ್ಟುಹಬ್ಬ
'ಟೂರಿಂಗ್ ಟಾಕೀಸ್': ಒಂದೇ ಸಿನಿಮಾ ಸುತ್ತ...!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada