»   »  ಅಮೃತ ಪುಸ್ತಕ ಪಟ್ಟಿಯಲ್ಲಿ ಯಾರ್ಯಾರಿಗೆ ಸ್ಥಾನ?

ಅಮೃತ ಪುಸ್ತಕ ಪಟ್ಟಿಯಲ್ಲಿ ಯಾರ್ಯಾರಿಗೆ ಸ್ಥಾನ?

Subscribe to Filmibeat Kannada
ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ನಮ್ಮೊಡನಿಲ್ಲದ ಎಪ್ಪತ್ತೈದು ಸಾಧಕರ ಕುರಿತ ಪುಸ್ತಕಗಳನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಮೃತ ಮಹೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತಿದೆ. ಸಾಹಿತಿ, ಚಿತ್ರ ನಿರ್ದೇಶಕ ಡಾ.ಬರಗೂರು ರಾಮಚಂದ್ರಪ್ಪ ಅವರ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಈ ಎಪ್ಪತ್ತೈದು ಪುಸ್ತಕಗಳು ಮಾರ್ಚ್ 2ರಂದು ಬಿಡುಗಡೆಯಾಗಲಿವೆ. ಆಗಿಹೋದ ಮಹಾನುಭಾವರುಗಳ ಎಪ್ಪತ್ತೈದು ಪುಸ್ತಕಗಳ ಪಟ್ಟಿ ಇಲ್ಲಿದೆ.
1.ಟಿ.ಎನ್.ಬಾಲಕೃಷ್ಣ
2.ಡಿ.ವಿ.ರಾಜಾರಾಂ
3.ವಾದಿರಾಜ್
4.ಎಂ ಪಿ ಶಂಕರ್
5.ಸುಬ್ಬಯ್ಯ ನಾಯ್ಡು
6.ಆರ್ ನಾಗೇಂದ್ರರಾವ್
7.ಹೊನ್ನಪ್ಪ ಭಾಗವತರ್
8.ಡಾ. ರಾಜ್ ಕುಮಾರ್
9.ಕರಿಬಸವಯ್ಯ
10.ಕೆಂಪರಾಜ ಅರಸು
11. ಶಂಕರನಾಗ್
12.ಕಲ್ಯಾಣಕುಮಾರ್
13. ವಜ್ರಮುನಿ
14.ಲೋಕೇಶ್
15.ಕಲ್ಪನಾ
16.ಎಂ ವಿ ರಾಜಮ್ಮ
17.ಚಿ ಸದಾಶಿವಯ್ಯ
18.ಪಂಡರಿಬಾಯಿ
19.ಮಂಜುಳ
20.ಟಿ ಆರ್ ನರಸಿಂಹರಾಜು
21.ಬಿ ಜಯಮ್ಮ
22.ವೈ ವಿ ರಾವ್
23.ಶಂಕರಸಿಂಗ್
24.ಅ ನ ಕೃಷ್ಣರಾವ್
25. ಎಂ ಆರ್ ವಿಠಲ್
26.ಆರ್ ಎನ್ ಜಯಗೋಪಾಲ್
27.ಪಟ್ಟಾಭಿರಾಮರೆಡ್ಡಿ
28.ಎಚ್ ಎಲ್ ಎನ್ ಸಿಂಹ
29.ಬಿ ಆರ್ ಪಂತುಲು
30. ಪುಟ್ಟಣ್ಣ ಕಣಗಾಲ್
31. ವಿ ಸೋಮಶೇಖರ್
32. ಕೆ ವಿ ಜಯರಾಂ
33. ಅಬ್ಬಾಯಿನಾಯ್ಡು
34.ಎ ಸಿ ನರಸಿಂಹಮೂರ್ತಿ
35.ವಿಶ್ವನಾಥ ಸೆಟ್ಟಿ
36.ಜಿ ಕೆ ವೆಂಕಟೇಶ್
37. ಬಿ ವಿ ಕಾರಂತ್- ಪ್ರೇಮಾಕಾರಂತ್
 
38. ಎಂ ರಂಗರಾವ್
39. ವಿಜಯಭಾಸ್ಕರ್
40.ಪಿ ಕಾಳಿಂಗರಾವ್
41.ಸತ್ಯಂ
42.ಕಣಗಾಲ್ ಪ್ರಭಾಕರಶಾಸ್ತ್ರಿ
43. ಚಿ ಉದಯಶಂಕರ್
44. ಕು ರ ಸೀತಾರಾಮ ಶಾಸ್ತ್ರಿ
45.ನರೇಂದ್ರ ಬಾಬು
46.ಭಕ್ತವತ್ಸಲ
47.ಎನ್ ವೀರಾಸ್ವಾಮಿ
48.ವಿಜಯನಾರಸಿಂಹ
49.ಉಪೇಂದ್ರ ಕುಮಾರ್
50.ಉದಯಕುಮಾರ್
51.ಪಿ ಲಂಕೇಶ್
52.ಗುಬ್ಬಿ ವೀರಣ್ಣ
53.ಮುಧೋಳ್ಕರ್-ಮಜಲೀಕರ್
54.ಲಕ್ಷ್ಮಣರಾವ್
55.ಹುಣಸೂರು ಕೃಷ್ಣಮೂರ್ತಿ
56.ಚಿಟ್ಟಿಬಾಬು
57.ವೈ ಆರ್ ಸ್ವಾಮಿ
58.ಬಸವರಾಜಯ್ಯ
59.ಗೌರಿಶಂಕರ್
60.ಸಿಂಗ್ ಠಾಕೂರ್ ಟಿವಿ
61.ಲಕ್ಷ್ಮೀಬಾಯಿ ಕಮಲಾಬಾಯಿ
62.ಎನ್ ಲಕ್ಷ್ಮೀನಾರಾಯಣ
63.ಎಂ ಎಸ್ ಸುಬ್ಬಯ್ಯ
64.ಕೇಶವರಾವ್
65.ಉಡುಪಿ ಜಯರಾಂ
66.ಬೆಳ್ಳಾವೆ ನರಹರಿಶಾಸ್ತ್ರಿ
67.ಮಧುಸೂದನ್
68.ಆರೂರು ಪಟ್ಟಾಭಿ
69.ವೈ ಶಿವಯ್ಯ
70.ಡೆಲ್ವಿ
71.ಟಿ ಜಿ ಲಿಂಗಪ್ಪ
72.ಕೆ ವಿ ರಾಜು
73. ಜಿ ವಿ ಅಯ್ಯರ್
74.ಎಸ್ ಕೆ ಕರೀಂಖಾನ್
75.ಪ್ರಭಾಕರ್

(ದಟ್ಸ್ ಕನ್ನಡ ಚಿತ್ರವಾರ್ತೆ)

ಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ
ಅಮೃತ ಮಹೋತ್ಸವಕ್ಕೆ ರಜನಿ ಮತ್ತು ಕಮಲ್!
ಅಮೃತ ಕಲಶಕ್ಕೆ ಭಾರತ ಬಿಂದುಗಳು
ರಾಜ್ ಪುಣ್ಯಭೂಮಿಯಲ್ಲಿ ಅಮೃತ ಮಹೋತ್ಸವ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada