»   » ಮನಸಾರೆ ಹೆಂಗಿದೆ ಅಂತ ನೀವೂ ಹೇಳಿ

ಮನಸಾರೆ ಹೆಂಗಿದೆ ಅಂತ ನೀವೂ ಹೇಳಿ

Subscribe to Filmibeat Kannada

ಬೆಂಗಳೂರು, ನ. 27 : ಯೋಗರಾಜ್ ಭಟ್ ನಿರ್ದೇಶನದ ಮನಸಾರೆ ಚಿತ್ರ ನಗರದ ಸಾಗರ ಚಿತ್ರಮಂದಿರದಲ್ಲಿ ಯಶಸ್ವಿ 50 ದಿನ ಪೂರೈಸಿ ಮುನ್ನೆಡೆದಿದೆ. ಈ ಹಿನ್ನೆಲೆಯಲ್ಲಿ ಸಂವಾದ. ಕಾಂ ತಂಡವು ಮನಸಾರೆ ಚಿತ್ರ ಪ್ರದರ್ಶನ ಮತ್ತು ಚಿತ್ರತಂಡದೊಂದಿಗೆ ಸಂವಾದವನ್ನು ನ.29 ಭಾನುವಾರ ಸಾಗರ ಚಿತ್ರಮಂದಿರದ ಹಿಂಭಾಗ ಅಡಿಗ ರೆಸಿಡೆನ್ಸಿಯಲ್ಲಿ ಏರ್ಪಡಿಸಲಾಗಿದೆ. ಬೆಳಗಿನ ಪ್ರದರ್ಶನ, ಭೋಜನದ ನಂತರ ಸಂವಾದ ಕಾರ್ಯಕ್ರಮ ನಡೆಯಲಿದೆ.

ದಿನಾಂಕ : 29-11-2009 ಭಾನುವಾರ,
ಪ್ರದರ್ಶನ ಸ್ಥಳ: ಸಾಗರ್ ಚಿತ್ರಮಂದಿರ, ಬೆಳಗಿನ ಪ್ರದರ್ಶನ, ಭೋಜನಾನಂತರ ಸಂವಾದ.
ಸಂವಾದದ ಸ್ಥಳ : ಅಡಿಗ ರೆಸಿಡೆನ್ಸಿ, ಸಾಗರ್ ಚಿತ್ರಮಂದಿರದ ಹಿಂಭಾಗ.
ಸಂವಾದದಲ್ಲಿ ಭಾಗವಹಿಸಲಿರುವವರು : ನಿರ್ಮಾಪಕ- ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ-ಯೋಗರಾಜ ಭಟ್, ನಟ ದಿಗಂತ್, ನಟಿ ನೀತೂ, ರಾಜು ತಾಳಿಕೋಟೆ, ಮಿತ್ರ, ಪವನ್ ಕುಮಾರ್, ಸತೀಶ್ ಪಾಲ್ಗೊಳ್ಳಲಿದ್ದಾರೆ.

ದಟ್ಸ್ ಕನ್ನಡ ಸಂಪಾದಕ ಎಸ್ ಕೆ ಶಾಮಸುಂದರ್, ಲೇಖಕಿಯರಾದ ಟೀನಾ ಶಶಿಕಾಂತ್, ಹೇಮಾ ಪವಾರ್, ಕನ್ನಡ ಪ್ರಭ ಉಪಸಂಪಾದಕಿ ಚೇತನಾ ತೀರ್ಥಹಳ್ಳಿ, ಸಂಡೇ ಮಿಡ್ ಡೇ ಸುದ್ದಿ ಸಂಪಾದಕ ಎಸ್ ಆರ್ ರಾಮಕೃಷ್ಣ ಕಾರ್ಯಕ್ರಮ ನಡೆಸಿಕೊಲಿದ್ದಾರೆ. ಕಾರ್ಯಕ್ರಮಕ್ಕೆ ಭಾಗವಹಿಸುವವರು ಪಾಸ್ ಹೊಂದಿರುವುದು ಕಡ್ಡಾಯ.

ಪಾಸ್ ಮತ್ತು ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:

* ರವಿ-99004 39930
* ಕಿರಣ್- 97317 55966
* ಅರುಣ್(SAP Labs)-98453 85156
* ರಾಜ್ ಕುಮಾರ್ - 94481 71069

(ದಟ್ಸ್ ಕನ್ನಡ ಸಿನಿ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada