For Quick Alerts
  ALLOW NOTIFICATIONS  
  For Daily Alerts

  ಅಲೆಮಾರಿ ಟ್ರೈಲರ್ ಚಿತ್ರಮಂದಿರಗಳಿಗೆ ನೂಕು ನುಗ್ಗಲು

  By Rajendra
  |

  ಲೂಸ್ ಮಾದ ಯೋಗೇಶ್ ಅಭಿನಯದ 'ಅಲೆಮಾರಿ' ಚಿತ್ರ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ. ಇದಕ್ಕೂ ಮುನ್ನ ಚಿತ್ರಕ್ಕೆ ವಿಭಿನ್ನ ಪ್ರಚಾರ ನೀಡಲು ಚಿತ್ರತಂಡ ಸಿದ್ಧತೆಗಳನ್ನು ಮಾಡಿಕೊಂಡಿದೆ. ಒಟ್ಟು 250 ಚಿತ್ರಮಂದಿರಗಳಲ್ಲಿ ಚಿತ್ರದ ಟ್ರೈಲರ್ ಪ್ರದರ್ಶಿಸಲಿದೆ.

  ಇದರ ಜೊತೆಗೆ ನಾಲ್ಕು ಪ್ರಮುಖ ರೈಲುಗಳಲ್ಲೂ 'ಅಲೆಮಾರಿ' ಪ್ರೊಮೋ ಜೊತೆಗೆ ಮೇಕಿಂಗ್ ತುಣುಕುಗಳನ್ನು ಪ್ರದರ್ಶಿಸಲಿದ್ದಾರೆ. ಈಗಾಗಲೆ ಚಿತ್ರದ ಆಡಿಯೋ ಮಾರುಕಟ್ಟೆಗಳಿಗೆ ಅಪ್ಪಳಿಸಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅರ್ಜುನ್ ಜನ್ಯ ಸಂಗೀತದ ಆಡಿಯೋ ಮಾರಾಟವೂ ಜೋರಾಗಿದೆ.

  ಮಾರ್ಚ್ ಮೊದಲ ವಾರದಲ್ಲಿ ಚಿತ್ರ ಬಿಡುಗಡೆ ಮಾಡಲು ಚಿತ್ರದ ನಿರ್ಮಾಪಕರು ಪ್ಲಾನ್ ಮಾಡಿಕೊಂಡಿದ್ದಾರೆ. ಈಗಾಗಲೆ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ. ಅರ್ಜುನ್ ಜನ್ಯ ಸಂಗೀತವಿರುವ ಚಿತ್ರವನ್ನು ಸಂತೋಷ್ ನಿರ್ದೇಶಿಸಿದ್ದಾರೆ. ರಾಧಿಕಾ ಪಂಡಿತ್ ಚಿತ್ರದ ನಾಯಕಿ. (ಏಜೆನ್ಸೀಸ್)

  English summary
  Loose Mada Yogish and Radhika Pandit lead Kannada movie Alemari promotion goes in full swing. The trailor of the movie is promoted in about 250 theaters

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X