»   »  ತಾಜ್ ಮಹಲ್ ಚಂದ್ರು ಪ್ರೇಮ್ ಕಹಾನಿ ಸಿದ್ಧ

ತಾಜ್ ಮಹಲ್ ಚಂದ್ರು ಪ್ರೇಮ್ ಕಹಾನಿ ಸಿದ್ಧ

Posted By:
Subscribe to Filmibeat Kannada
Chandu's Prm Kahani completes Shooting
ಶ್ರೀ ಲಕ್ಷ್ಮೀ ಬಾಲಾಜಿ ಪ್ರೊಡಕ್ಷನ್ಸ್ ಲಾಂಛನದಲ್ಲಿ, ಕೆ.ಎಂ. ವಿಶ್ವನಾಥ್, ಜಿ.ರವಿಕುಮಾರ್ ಕೂಡಿ ನಿರ್ಮಿಸುತ್ತಿರುವ ತಾಜ್‌ಮಹಲ್ ಆರ್.ಚಂದ್ರು ನಿರ್ದೇಶನದ 'ಪ್ರೇಮ್ ಕಹಾನಿ' ಚಿತ್ರಕ್ಕೆ ಗಿಳಿಯಾ ಮರಿಯೊಂದು ಗೂಡು ಬಿಟ್ಟರೆ ಗಿಡುಗನ ಹಿಂದೆ ಹಾರ ಹೊರಟಿದೆ ಓ ಒಲವೆ ... ಓ ಒಲವೆ... ಓ ಒಲವೆ... ಅಂದರೆ ಇದೇನಾ ... ಸಂತೋಷ್ ರಚಿಸಿದ ಈ ಗೀತೆ ಇಳೆಯರಾಜ ಕಂಠದಿಂದ ಹೊರಬಂದ ಈ ಹಾಡನ್ನು ಹೈಟ್ ಮಂಜ ನೃತ್ಯ ನಿರ್ದೇಶನದಲ್ಲಿ ಅಜೇಯ್ ಶೀಲ ಅಭಿನಯದೊಂದಿಗೆ ಚಿತ್ರೀಕರಣ ಪೂರ್ಣಗೊಂಡಿತು.

ಈ ಚಿತ್ರದ ಛಾಯಾಗ್ರಹಣ ಚಂದ್ರಶೇಖರ್, ಸಂಗೀತ ಇಳಯರಾಜ, ಸಂಕಲನ ಕೆ.ಎಂ. ಪ್ರಕಾಶ್, ಸಾಹಸ ರವಿವರ್ಮ, ಕಲೆ ಹೊಸ್ಮನೆ ಮೂರ್ತಿ, ನೃತ್ಯ ಮದನ್ ಹರಿಣಿ - ರಘು, ಇಮ್ರಾನ್, ಹರ್ಷ, ಸಾಹಿತ್ಯ ಕೆ.ಕಲ್ಯಾಣ್, ನಾಗೇಂದ್ರ ಪ್ರಸಾದ್, ಕವಿರಾಜ್, ಸಹ ನಿರ್ದೇಶನ ಸುನೀಲ್, ನಿರ್ವಹಣೆ, ಹೊಸಳ್ಳಿ ಸುಧೀಂದ್ರ, ಎ.ವಿ.ಎಂ.ಚೆನ್ನಯ್ಯ ತಾರಾಗಣದಲ್ಲಿ ಅಜಯ್, ಶೀಲಾ, ರಂಗಾಯಣ ರಘು, ರಾಜೇಶ್, ಸುಧಾ ಬೆಳವಾಡಿ, ಲೋಕನಾಥ್, ಮೈಕೋ ನಾಗರಾಜ್ ಹಾಗೂ ಟೆನ್ನಿಸ್‌ಕೃಷ್ಣ ಅಭಿನಯಿಸುತ್ತಿದ್ದಾರೆ.

(ದಟ್ಸ್ ಕನ್ನಡಚಿತ್ರವಾರ್ತೆ)

ಇದನ್ನೂ ಓದಿ
ಪ್ರೇಮ್ ಕಹಾನಿ ಹಿಂದಿ ಶೀರ್ಷಿಕೆ ಬಗ್ಗೆ ಆಕ್ಷೇಪ
ಪ್ರೇಮ್ ಕಹಾನಿಯಲ್ಲಿ ಮಹಾಲಕ್ಷ್ಮಿಲೇಔಟ್ ಶಾಸಕ
ಇಳಯರಾಜ ಸಂಭಾವನೆ ಬರೋಬ್ಬರಿ ರು.70 ಲಕ್ಷ!!
ಹತ್ತು ಕೋಟಿ ರು.ಲಾಭದಲ್ಲಿ ತಾಜ್ ಮಹಲ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada