»   » ಈ ವಾರ 4 ಕನ್ನಡ ಚಿತ್ರಗಳ ಜೊತೆ ಹಾಟ್ 'ಜ್ಯೂಲಿ' ಆಗಮನ

ಈ ವಾರ 4 ಕನ್ನಡ ಚಿತ್ರಗಳ ಜೊತೆ ಹಾಟ್ 'ಜ್ಯೂಲಿ' ಆಗಮನ

Posted By:
Subscribe to Filmibeat Kannada

ನವೆಂಬರ್ ತಿಂಗಳು ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಮಳೆಯಾಗುತ್ತಿದೆ. ಮೊದಲ ಮೂರು ವಾರದಲ್ಲಿ ಸುಮಾರು 20 ಸಿನಿಮಾಗಳು ಚಿತ್ರಮಂದಿರಕ್ಕೆ ಬಂದಿತ್ತು. ಈ ಟ್ರೆಂಡ್ ಈ ವಾರವೂ ಮುಂದುವರೆದಿದ್ದು, ಈ ವಾರ 4 ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿದೆ.

ನಾಲ್ಕು ಕನ್ನಡ ಸಿನಿಮಾಗಳ ಜೊತೆ ಹಿಂದಿಯಲ್ಲಿ ಬಹುನಿರೀಕ್ಷಿತ 'ಜ್ಯೂಲಿ-2' ಸಿನಿಮಾನೂ ತೆರೆಕಾಣುತ್ತಿದೆ.

ಹಾಗಿದ್ರೆ, ಈ ವಾರ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರಗಳು ಯಾವುದು? ಹಾಗೂ 'ಜ್ಯೂಲಿ-2' ಚಿತ್ರದ ವಿಶೇಷತೆ ಏನು ಎಂಬುದನ್ನ ಮುಂದೆ ನೀಡಲಾಗಿದೆ. ಮುಂದೆ ಓದಿ.....

ಚಿತ್ರ: ಉಪ್ಪು ಹುಳಿ ಖಾರ

ನಿರ್ದೇಶಕ: ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯ

ಕಲಾವಿದರು: ಆಕ್ಷನ್ ಕ್ವೀನ್ ಮಾಲಾಶ್ರೀ, ಅನುಶ್ರೀ, ಬಿಗ್ ಬಾಸ್‌ ಜಯಶ್ರೀ, ಶರತ್, ಶಶಿ, ಧನಂಜಯ, ಅಪರೂಪ್ ಮತ್ತು ರಾಗಿಣಿ ದ್ವಿವೇದಿ

ತಂತ್ರಜ್ಞರು: ಷಾಂಕ್ ಶೇಷಗಿರಿ, ಜುಡಾ ಸ್ಯಾಂಡಿ, ಪ್ರಜ್ವಲ್ ಪೈ ಹಾಗೂ ಕಿಶೋರ್, ಅಕ್ಸ ರಾಗ ನಾಲ್ಕು ಜನ ಸಂಗೀತ, ಲಾನ್ಸ್ ಕೆಪ್ಲನ್ ಮತ್ತು ನಿರಂಜನ್ ಬಾಬು ಛಾಯಾಗ್ರಹಣ

ಚಿತ್ರ: ಅತಿರಥ

ನಿರ್ದೇಶಕ: ಮಹೇಶ್ ಬಾಬು

ಕಲಾವಿದರು: 'ಆ ದಿನಗಳು' ಚೇತನ್, ಲತಾ ಹೆಗಡೆ, ಅವಿನಾಶ್, ಅಚ್ಯುತ್ ಕುಮಾರ್, ಕಬೀರ್ ಸಿಂಗ್, ಸಾಧು ಕೋಕಿಲಾ ಮತ್ತು ಇತರರು

ತಂತ್ರಜ್ಞರು: ಜೈ ಆನಂದ್ ಛಾಯಾಗ್ರಹಣ, ಸುರಾಗ್ ಸಂಗೀತ

ಚಿತ್ರ: ಹನಿ ಹನಿ ಇಬ್ಬನಿ

ನಿರ್ದೇಶಕ: ಮದ್ದೂರ್ ಶಿವು

ಕಲಾವಿದರು: ಅಜಿತ್ ಜಯರಾಜ್, ದೀಪ್ತಿ ಕಾಪ್ಸೆ, ನಿರೀಕ್ಷ. ನೆಲ ನರೇಂದ್ರ ಬಾಬು, ಉಮೇಶ್, ಜೋಗಿ ಆನಂದ್ ಮತ್ತು ಇತರರು

ತಂತ್ರಜ್ಞರು: ಇಂದ್ರಸೇನ ರಾಗ ಸಂಯೋಜನೆ, ನಾಗೇಶ್ವರ ರಾವ್ ಛಾಯಾಗ್ರಹಣ

ಚಿತ್ರ: ಮೊಂಬತ್ತಿ

ನಿರ್ದೇಶಕ: ಶ್ರೀನಿವಾಸ್ ಕೌಶಿಕ್

ಕಲಾವಿದರು: ರವಿಕುಮಾರ್, ನೀತು, ರಚನಾ, ಸ್ಮಿತಾ, ಯತಿರಾಜ್, ಗಿರೀಶ್

ಜತ್ತಿ, ಬಿಗ್‌ ಬಾಸ್ ಸಂಜನಾ ಮತ್ತು ಇತರರು

ತಂತ್ರಜ್ಞರು: ಶ್ಯಾಮ್ ಸುಂದರ್ ಛಾಯಾಗ್ರಹಣ, ಸತೀಶ್ ಬಾಬು

ಸಂಗೀತ

ಚಿತ್ರ: ಜ್ಯೂಲಿ-2

ನಿರ್ದೇಶಕ: ದೀಪಕ್ ಶಿವದಸನಿ

ಕಲಾವಿದರು: ರಾಯ್ ಲಕ್ಷ್ಮಿ, ರವಿ ಕಿಶನ್, ಆದಿತ್ಯ ಶ್ರೀವಾಸ್ತವ್, ಪಂಕಜ್ ತ್ರಿಪತಿ ಮತ್ತು ಇತರರು

ತಂತ್ರಜ್ಞರು: ವಿಜು ಶಾ, ಅತಿಫ್ ಅಲಿ, ಜಾವಿದ್-ಮೋಶಿನ್ ರೂಹ್ ಬಾಂಡ್ ಸಂಗೀತ ನೀಡಿದ್ದಾರೆ. ಸಮೀರ್ ರೆಡ್ಡಿ ಛಾಯಾಗ್ರಹಣವಿದೆ

English summary
4 Kannada Movies are Releasing on November 24th.ಈ ವಾರ ಕನ್ನಡದಲ್ಲಿ ಒಟ್ಟು 4 ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಿದೆ. ರಾಯ್ ಲಕ್ಷ್ಮಿ ಅಭಿನಯದ ಜ್ಯೂಲಿ 2 ಚಿತ್ರವೂ ಈ ವಾರ ತೆರೆಕಾಣುತ್ತಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada