For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲಿ ಈ ವಾರ 9 ಸಿನಿಮಾ ರಿಲೀಸ್.! ಯಾವ ಚಿತ್ರಗಳು?

  By Bharath Kumar
  |

  ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ 9 ಸಿನಿಮಾಗಳು ಒಂದೇ ವಾರದಲ್ಲಿ ಬಿಡುಗಡೆಯಾಗುತ್ತಿದೆ. ಇದುವರೆಗೂ 7 ಅಥವಾ 8 ಸಿನಿಮಾಗಳು ತೆರೆಕಂಡಿರುವ ಉದಾಹರಣೆಗಳಿತ್ತು. ಆದ್ರೆ, 9 ಸಿನಿಮಾ ಚಿತ್ರಮಂದಿರಕ್ಕೆ ಬರ್ತಿರುವುದು ಇದೇ ಮೊದಲು.

  9 ಸಿನಿಮಾ ಅಂದಾಕ್ಷಣ ಯಾವ ಯಾವ ಸಿನಿಮಾಗಳು ಎಂಬ ಕುತೂಹಲ ಕಾಡುತ್ತೆ. ಅದೇ ರೀತಿ ಆ ಚಿತ್ರದ ನಾಯಕ ಯಾರು? ನಾಯಕಿ ಯಾರು? ನಿರ್ದೇಶಕ ಯಾರು ಎಂಬ ನಿರೀಕ್ಷೆ ಹುಟ್ಟುತ್ತೆ. ಈ ಪ್ರಶ್ನೆಗಳಿಗೂ ಉತ್ತರ ಮುಂದೆ ನೀಡಲಾಗದೆ.

  ಈ ವಾರ ರಿಲೀಸ್ ಆಗುತ್ತಿರುವ ಸಿನಿಮಾಗಳ ವಿವರವನ್ನ ತಿಳಿಯಲು ಮುಂದೆ ಓದಿ.....

  ಚಿತ್ರ: ಉಪೇಂದ್ರ ಮತ್ತೆ ಬಾ

  ಚಿತ್ರ: ಉಪೇಂದ್ರ ಮತ್ತೆ ಬಾ

  ನಿರ್ದೇಶಕ: ಅರುಣ್ ಲೋಕನಾಥ್

  ಕಲಾವಿದರು: ಉಪೇಂದ್ರ, ಪ್ರೇಮಾ, ಶ್ರುತಿ ಹರಿಹರನ್, ಹರ್ಷೀಕಾ ಪೂಣಚ್ಚ, ದೀಪ್ತೆ ಕಾಮ್ಸೆ, ಅವಿನಾಶ್, ವಸಿಷ್ಠ ಸಿಂಹ ಮತ್ತು ಇತರರು

  ತಂತ್ರಜ್ಞರು: ಸ್ವಾಮಿ ಛಾಯಾಗ್ರಹಣ, ಶ್ರೀಧರ್ ವಿ ಸಂಭ್ರಮ್ ಸಂಗೀತ

  ಕನ್ನಡ ಚಿತ್ರರಂಗಕ್ಕೆ ಇಂತಹ ದುರ್ಗತಿ ಯಾಕೆ ಬಂತು.?!

  ಚಿತ್ರ: ಕೆಂಪಿರ್ವೆ

  ಚಿತ್ರ: ಕೆಂಪಿರ್ವೆ

  ನಿರ್ದೇಶಕ: ವೆಂಕಟ್ ಭಾರದ್ವಾಜ್

  ಕಲಾವಿದರು: ದತ್ತಣ್ಣ, ಸಯಾಜಿರಾವ್ ಶಿಂಧೆ, ಉಮೇಶ್ ಬಣಕಾರ್, ಲಕ್ಷ್ಮಣ್ ಶಿವಶಂಕರ್ ಮತ್ತು ಇತರರು

  ತಂತ್ರಜ್ಞರು: ಕಿಶನ್ ಸಂಗೀತ, ವಿಶ್ವಾಸ್ ಅವತೀ ಛಾಯಾಗ್ರಹಣ

  ಚಿತ್ರ: ಕಾವೇರಿ ತೀರದ ಚರಿತ್ರೆ

  ಚಿತ್ರ: ಕಾವೇರಿ ತೀರದ ಚರಿತ್ರೆ

  ನಿರ್ದೇಶಕ: ಪ್ರವೀಣ್ ಬೇಲೂರು

  ಕಲಾವಿದರು: ಪಿ.ನವೀನ್ ರಾಜ್, ಅಖಿಲ ನಾಯ್ಡು, ಪವಿತ್ರ ಗೌಡ, ಸುನೀಲ್ ಕುಮಾರ್, ವಿಠಲಾಪುರ ಮತ್ತು ಇತರರು

  ತಂತ್ರಜ್ಞರು: ಸಂಗೀತ ಎ.ಟಿ. ರವೀಶ್, ಪ್ರವೀರಣ್ ಬೇಲೂರು ಛಾಯಾಗ್ರಹಣ

  ಚಿತ್ರ: ನನ್ ಮಗಳೇ ಹೀರೋಯಿನ್

  ಚಿತ್ರ: ನನ್ ಮಗಳೇ ಹೀರೋಯಿನ್

  ನಿರ್ದೇಶಕರು: ಬಾಹುಬಲಿ

  ಕಲಾವಿದರು: ಸಂಚಾರಿ ವಿಜಯ್, ಅಮೃತಾ ರಾವ್, ದೀಪಿಕಾ, ಬಿಸಿ ಪಾಟೀಲ್, ಬುಲೇಟ್ ಪ್ರಕಾಶ್, ತಬಲ ನಾಣಿ ಮತ್ತು ಇತರರು

  ತಂತ್ರಜ್ಞರು: ಅಶ್ವಮಿತ್ರ ಸಂಗೀತ, ಗುಂಡ್ಲೆಪೇಟೆ ಸುರೇಶ್ ಛಾಯಾಗ್ರಹಣ

  ಚಿತ್ರ: ಮಹಾನುಭಾವರು

  ಚಿತ್ರ: ಮಹಾನುಭಾವರು

  ನಿರ್ದೇಶಕ: ಸಂದೀಪ್ ನಾಗಲೀಕರ್ ಸಿಂಧನೂರ್

  ಕಲಾವಿದರು: ಗೋಕುಲ್ ರಾಜ್, ಪ್ರಿಯಾಂಕಾ, ಅನುಷಾ ರಾಯ್ ಮತ್ತು ಇತರರು

  ತಂತ್ರಜ್ಞರು: ಸತೀಶ್ ಮೌರ್ಯ ಸಂಗೀತ ಮತ್ತು ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ

  ಚಿತ್ರ: ಪಾನಿಪೂರಿ

  ಚಿತ್ರ: ಪಾನಿಪೂರಿ

  ನಿರ್ದೇಶಕ: ನವೀನ್ ಕುಮಾರ್

  ಕಲಾವಿದರು: ಅನು, ಅಕ್ಷತಾ, ರಕ್ಷಿತಾ, ಜಗದೀಶ್, ವೈಭವ್, ಸಂದೇಶ್ ಮತ್ತು ಇತರರು

  ಚಿತ್ರ: ನಂ 9 ಹಿಲ್ಟನ್ ಹೌಸ್

  ಚಿತ್ರ: ನಂ 9 ಹಿಲ್ಟನ್ ಹೌಸ್

  ನಿರ್ದೇಶಕ: ನರೇಂದ್ರ ಬಾಬು

  ಕಲಾವಿದರು: ಕಿರಣ್, ದಿವ್ಯ ರಾವ್, ವಂದನ ಬೇಬಿ ಪ್ರಜ್ಞಾ,

  ತಂತ್ರಜ್ಞರು: ಗಿರಿಧರ್ ದಿವಾನ್ ಸಂಗೀತ, ಸಂತೋಷ್ ಛಾಯಾಗ್ರಹಣ

  ಈ 7 ಚಿತ್ರಗಳ ಜೊತೆ ಡ.ರಾಜ್ ಕುಮಾರ್ ಅಭಿನಯದಲ್ಲಿ ತೆರೆಕಂಡಿದ್ದ 'ದಾರಿ ತಪ್ಪಿದ ಮಗ' ರೀ-ರಿಲೀಸ್ ಆಗುತ್ತಿದೆ. ಮತ್ತು 'ಆಕಾಶ ಚಂದ್ರು ಸೂರ್ಯ ಭೂಮಿ' ಎಂಬ ಚಿತ್ರವೂ ತೆರೆಕಣುತ್ತಿದೆ.

  English summary
  9 Kannada Movies are Releasing on november 17. its New Record in Sandalwood Industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X