For Quick Alerts
  ALLOW NOTIFICATIONS  
  For Daily Alerts

  ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಅನು ಪ್ರಭಾಕರ್

  By Bharath Kumar
  |
  ಅನು ಮಡಿಲು ಸೇರಿದ ಮುದ್ದು ಕಂದಮ್ಮ..! | Filmibeat Kannada

  ಚಂದನವನದ ಮುದ್ದು ಜೋಡಿ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ಬಾಳಿಗೆ ಪುಟ್ಟ ಕಂದಮ್ಮವೊಂದು ಜೊತೆಯಾಗಿದೆ. ಹೌದು, ಅನು ಪ್ರಭಾಕರ್ ಇಂದು (ಆಗಸ್ಟ್ 15) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

  ಈ ಸಂತಸದ ವಿಷ್ಯವನ್ನ ಖುದ್ದು ಅನು ಪ್ರಭಾಕರ್ ಅವರ ಪತಿ ರಘು ಮುಖರ್ಜಿ ಅವರೇ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ''ಮಗು ಹಾಗೂ ಅನು ಪ್ರಭಾಕರ್ ಇಬ್ಬರು ಆರೋಗ್ಯವಾಗಿದ್ದು, ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು'' ಎಂದು ಟ್ವೀಟ್ ಮಾಡಿದ್ದಾರೆ.

  ಇನ್ನು ರಘು ಮುಖರ್ಜಿ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಅನು ಪ್ರಭಾಕರ್ ಮತ್ತು ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದ್ದಾರೆ.

  'ಅಮ್ಮ'ನಾದ ಅನು ಪ್ರಭಾಕರ್: ಸಂತಸ ಹಂಚಿಕೊಂಡ ರಘು ಮುಖರ್ಜಿ 'ಅಮ್ಮ'ನಾದ ಅನು ಪ್ರಭಾಕರ್: ಸಂತಸ ಹಂಚಿಕೊಂಡ ರಘು ಮುಖರ್ಜಿ

  ಸದ್ಯ, ಹೆಣ್ಣು ಮಗು ಆಗಿರುವ ಖುಷಿಯ ವಿಚಾರ ಹಂಚಿಕೊಂಡಿರುವ ರಘು ಮುಖರ್ಜಿ, ತಮ್ಮ ಮಗುವಿನ ಫೋಟೋ ಯಾವಾಗ ಪೋಸ್ಟ್ ಮಾಡ್ತಾರೆ ಎಂದು ಅವರ ಅಭಿಮಾನಿಗಳು ಕಾಯ್ತಿದ್ದಾರೆ.

  ನಟಿ ಅನು ಪ್ರಭಾಕರ್ ಮತ್ತು ನಟ ಕಮ್‌ ಮಾಡೆಲ್ ರಘು ಮುಖರ್ಜಿ 2016ರಲ್ಲಿ ಹಸೆಮಣೆ ಏರಿದ್ದರು. ಕುಟುಂಬದವರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಇವರ ಮದುವೆ ಏಪ್ರಿಲ್ 25, 2016 ರಂದು ನೆರವೇರಿತ್ತು.

  English summary
  Kannada Actress Anu Prabhakar has give birth to baby girl. her husband Raghu Mukherjee shares the news in twitter. Anu Prabhakar and Raghu Mukherjee married on april 25, 2016.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X