For Quick Alerts
  ALLOW NOTIFICATIONS  
  For Daily Alerts

  ಒಂದೇ ಸಿನಿಮಾದಲ್ಲಿ 110 ಗೆಟಪ್ ಹಾಕಿದ 'ಮಹಾನಟಿ'

  By Naveen
  |

  ಸಿನಿಮಾಗಾಗಿ ನಟನಟಿಯರು ತಮ್ಮ ಲುಕ್ ಬದಲಿಸಿಕೊಳ್ಳುತ್ತಾರೆ. ಕೆಲವು ಸಿನಿಮಾಗಳಲ್ಲಿ ಕಲಾವಿದರು ಪಾತ್ರಕ್ಕಾಗಿ ತರಹೇವಾರಿ ವೇಷ ತೊಡುತ್ತಾರೆ. ಆದರೆ ಈಗ ಒಬ್ಬ ನಟಿ ಒಂದು ಸಿನಿಮಾದಲ್ಲಿ 110 ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಟಾಲಿವುಡ್ ನಲ್ಲಿ ಸದ್ಯ 'ಮಹಾನಟಿ' ಸಿನಿಮಾ ದೊಡ್ಡ ಸುದ್ದಿ ಮಾಡುತ್ತಿದೆ. ಈ ಚಿತ್ರದಲ್ಲಿ ನಟಿ ಕೀರ್ತಿ ಸುರೇಶ್ 110 ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದರೆ ಈ ಸಿನಿಮಾ ತೆಲುಗಿನ ನಟಿ ಸಾವಿತ್ರಿ ಅವರ ಜೀವನ ಆಧಾರಿಸಿ ಚಿತ್ರವಾಗಿದೆ. ಈ ಹಿಂದೆ ಕಮಲ್ ಹಾಸನ್, ಪ್ರಿಯಾಂಕ ಚೋಪ್ರಾ ಮತ್ತು ಕನ್ನಡದಲ್ಲಿ ಹರೀಶ್ ರಾಜ್ ಈ ರೀತಿಯ ಪ್ರಯತ್ನ ಮಾಡಿದ್ದರು.

  'ಮಹಾನಟಿ' ಚಿತ್ರದಲ್ಲಿ ಕೀರ್ತಿ ಸುರೇಶ್ ಜೊತೆಗೆ ದುಲ್ಖರ್ ಸಲ್ಮಾನ್ ಕೂಡ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದರೆ ಮಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದ ಈ ನಟ ಈಗ ಕಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ನಟಿ ಸಮಂತಾ ಅಕ್ಕಿನೇನಿ ಹಾಗೂ ವಿಜಯ್ ದೇವರಕೊಂಡ ಚಿತ್ರದಲ್ಲಿ ಪತ್ರಕರ್ತರ ಪಾತ್ರ ಮಾಡಿದ್ದಾರೆ. ಸದ್ಯ ಚಿತ್ರದ ಟೀಸರ್ ರಿಲೀಸ್ ಆಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.

  English summary
  Tollywood actress Keerthy Suresh dons 110 looks in Mahanati movie. 'ಮಹಾನಟಿ' ಸಿನಿಮಾದಲ್ಲಿ ನಟಿ ಕೀರ್ತಿ ಸುರೇಶ್ 110 ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X