»   » ಓಹ್..! ಪ್ರಿಯಾಮಣಿ ಜೊತೆ ಕಪೂರ್ ಕಣ್ಮಣಿ ಕರೀನಾ.!

ಓಹ್..! ಪ್ರಿಯಾಮಣಿ ಜೊತೆ ಕಪೂರ್ ಕಣ್ಮಣಿ ಕರೀನಾ.!

Posted By:
Subscribe to Filmibeat Kannada

ನೀವೆಲ್ಲೋ ಹೋಗ್ತಾ ಇರ್ತೀರಾ...ನಿಮ್ಮ ಕಣ್ಮುಂದೆ ಯಾರೋ ಸೆಲೆಬ್ರಿಟಿ ಬಂದ್ರು ಅಂತ ಇಟ್ಕೊಳ್ಳಿ...ಅಪ್ಪಿ-ತಪ್ಪಿ ಆ ಸೆಲೆಬ್ರಿಟಿ ನಿಮ್ಮ ಅಭಿಮಾನಿ ಆಗಿದ್ರೆ...ತಕ್ಷಣ ಹೋಗಿ ಅವರ ಬಳಿ 'ಒಂದು ಸೆಲ್ಫಿ ಪ್ಲೀಸ್' ಅಂತ ಕೇಳಲ್ವಾ?

ಸೇಮ್ ಟು ಸೇಮ್ ಅದೇ ತರಹ ಇಂದು ಪ್ರಿಯಾಮಣಿ ಕೂಡ ಮಾಡಿದ್ದಾರೆ.!!

actress-priyamani-s-fan-moment-with-kareena-kapoor-khan

'ಕಲ್ಪನಾ-2' ಚಿತ್ರದ ಶೂಟಿಂಗ್ ನಿಂದ ಕೊಂಚ ಬಿಡುವು ಮಾಡಿಕೊಂಡು, ಮಸ್ಕಟ್ (ಓಮನ್ ರಾಜಧಾನಿ)ಗೆ ಪ್ರಿಯಾಮಣಿ ಫ್ಲೈಟ್ ಹತ್ತಿದ್ರು. ಮಸ್ಕಟ್ ನಲ್ಲಿ ಲ್ಯಾಂಡ್ ಆಗಿ, ಮಾಲ್ ಒಂದಕ್ಕೆ ಹೋದ ಪ್ರಿಯಾಮಣಿಗೆ ಒಂದು ಸ್ಪೆಷಲ್ ಸರ್ ಪ್ರೈಸ್ ಕಾದಿತ್ತು. ಅದೇನಪ್ಪಾ ಅಂದ್ರೆ, ಅದೇ ಮಾಲ್ ನಲ್ಲಿ ಬಾಲಿವುಡ್ ಬ್ಯೂಟಿ ಬೇಬೋ ಕರೀನಾ ಕಪೂರ್ ಖಾನ್ ಕೂಡ ಶಾಪಿಂಗ್ ಮಾಡ್ತಿದ್ರು. [ಹುಡುಗರಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್: ಪ್ರಿಯಾಮಣಿಗೆ ಮದುವೆ]

ತಕ್ಷಣ, ಕರೀನಾ ಹತ್ತರ ಓಡಿ ಹೋಗಿ 'ಒಂದು ಫೋಟೋ ಪ್ಲೀಸ್' ಅಂತ ಪ್ರಿಯಾಮಣಿ ಕೇಳಿದ್ದಾರೆ. 'ಓಕೆ' ಅಂತ ಬೇಬೋ ಅಂದಿದ್ದೇ ತಡ, ಕರೀನಾ ಜೊತೆ ಫೋಟೋ ಕ್ಲಿಕ್ ಮಾಡಿಸಿಕೊಂಡು ಖುಷಿಯಿಂದ ಪ್ರಿಯಾಮಣಿ ಟ್ವೀಟ್ ಕೂಡ ಮಾಡಿದ್ದಾರೆ.

ಅಂದ್ಹಾಗೆ, ಕರೀನಾ ಕಪೂರ್ ಖಾನ್ ಗೆ ಪ್ರಿಯಾಮಣಿ ದೊಡ್ಡ ಫ್ಯಾನ್ ಅಂತೆ. ನೀವು ಯಾರ 'ಫ್ಯಾನ್'?

English summary
It was a major fan moment for Kannada Actress Priyamani, when she met Kareena Kapoor Khan in Muscat. Check out the picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada