»   » ಆಮಿ ಜಾಕ್ಸನ್ ಕಡೆಯಿಂದ 'ದಿ ವಿಲನ್' ಚಿತ್ರಕ್ಕೆ ಸಮಸ್ಯೆ!

ಆಮಿ ಜಾಕ್ಸನ್ ಕಡೆಯಿಂದ 'ದಿ ವಿಲನ್' ಚಿತ್ರಕ್ಕೆ ಸಮಸ್ಯೆ!

Posted By:
Subscribe to Filmibeat Kannada

ನಟಿ ಆಮಿ ಜಾಕ್ಸನ್ 'ದಿ ವಿಲನ್' ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದರು. ಆದರೆ ಈಗ ಇವರ ಕಡೆಯಿಂದನೇ ಈ ಸಿನಿಮಾಗೆ ಸಮಸ್ಯೆ ಆಗಿದೆಯಂತೆ.

ಪ್ರೇಮ್ ಪ್ಲಾನ್ ಪ್ರಕಾರ ಆಮಿ ಜಾಕ್ಸನ್ ನವೆಂಬರ್ ಮೊದಲ ವಾರದಿಂದ 'ದಿ ವಿಲನ್' ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಬೇಕಿತ್ತು. ಆದರೆ ವೀಸಾ ತೊಂದರೆಯಿಂದ ಆಮಿ ಚಿತ್ರದ ಚಿತ್ರೀಕರಣಕ್ಕೆ ಗೈರು ಆಗಿದ್ದಾರೆ. ಬೇರೆ ಸಿನಿಮಾದ ಶೂಟಿಂಗ್ ಗಾಗಿ ಅಮೇರಿಕಾಗೆ ತೆರಳಿದ್ದ ಆಮಿ ಈಗ ಮೀಸಾ ಸಮಸ್ಯೆಯಿಂದ ಭಾರತಕ್ಕೆ ಬರುವುದು ತಡ ಆಗಿದೆ.

 Amy Jackson’s visa trouble delays the Villain shoot

ಇತ್ತ ಆಮಿ ಜಾಕ್ಸನ್ ಗೈರು ಚಿತ್ರೀಕರಣಕ್ಕೆ ತೊಂದರೆ ಉಂಟು ಮಾಡಿದೆ. ಇದರಿಂದ ಸಿನಿಮಾದ ಉಳಿದ ನಟರ ಡೇಟ್ಸ್ ಕೂಡ ವ್ಯತ್ಯಾಸವಾಗಲಿದೆ. ಆಮಿ ಕಡೆಯಿಂದ ಈಗ 'ದಿ ವಿಲನ್' ಚಿತ್ರದ ಶೂಟಿಂಗ್ ಸ್ವಲ್ಪ ತಡವಾಗಲಿದೆ.

English summary
Actress Amy Jackson’s visa trouble delays the Villain shoot,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X