»   » ಭಟ್ಟರ 'ಮುಗುಳುನಗೆ'ಯಲ್ಲಿ ಅನಂತ್ ನಾಗ್ ಪಾತ್ರವೇನು?

ಭಟ್ಟರ 'ಮುಗುಳುನಗೆ'ಯಲ್ಲಿ ಅನಂತ್ ನಾಗ್ ಪಾತ್ರವೇನು?

Posted By:
Subscribe to Filmibeat Kannada

ಯೋಗರಾಜ್ ಭಟ್ ನಿರ್ದೇಶನದ ಸಿನಿಮಾಗಳಲ್ಲಿ ನಟ ಅನಂತ್ ನಾಗ್ ಅವರಿಗೆ ಒಂದು ಪಾತ್ರವಂತು ಇದ್ದೇ ಇರುತ್ತದೆ. ಭಟ್ಟರ ನಿರ್ದೇಶನದ ಬಹುಪಾಲು ಸಿನಿಮಾಗಳಲ್ಲಿ ಅನಂತ್ ನಾಗ್ ನಟಿಸುತ್ತಾ ಬಂದಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ಭಟ್ರ ಭರ್ಜರಿ ಗಿಫ್ಟ್

ಸದ್ಯ, ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಶನ್ ನಲ್ಲಿ ಬರುತ್ತಿರುವ 'ಮುಗುಳುನಗೆ' ಸಿನಿಮಾದಲ್ಲಿ ಅನಂತ್ ನಾಗ್ ಇದ್ದಾರಾ..? ಎಂಬುದು ಎಲ್ಲರಿಗೂ ಇದ್ದ ಒಂದು ಕುತೂಹಲವಾಗಿತ್ತು. ಈ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. 'ಮುಗುಳುನಗೆ' ಸಿನಿಮಾದಲ್ಲಿ ಅನಂತ್ ನಾಗ್ ಒಂದು ಪ್ರಮುಖ ಪಾತ್ರವನ್ನು ಮಾಡಲಿದ್ದಾರೆ.

Ananth Nag Playing A Doctor Role In 'Mugulu Nage'

ಚಿತ್ರದಲ್ಲಿ ಅನಂತ್ ನಾಗ್ ಡಾಕ್ಟರ್ ಆಗರಲಿದ್ದು, ಗಣೇಶ್ ಅವರ ಫ್ಯಾಮಿಲಿ ಡಾಕ್ಟರ್ ಪಾತ್ರ ಇದಾಗಿದೆಯಂತೆ. ಈ ಮೂಲಕ ಅನಂತ್ ನಾಗ್ ನೋಡುಗರನ್ನು ನಗಿಸಲಿದ್ದಾರೆ ಅಂತ ಹೇಳಲಾಗುತ್ತಿದೆ. 'ಮುಂಗಾರು ಮಳೆ', 'ಗಾಳಿಪಟ' ನಂತರ ಈಗ 'ಮುಗುಳುನಗೆ' ಚಿತ್ರದಲ್ಲಿಯೂ ಗಣೇಶ್ ಮತ್ತು ಯೋಗರಾಜ್ ಭಟ್ ಗೆ ಅನಂತ್ ನಾಗ್ ಸಾಥ್ ನೀಡುತ್ತಿದ್ದಾರೆ.

English summary
Kannada Actor Ananth Nag Playing A Doctor Role in Yogaraj bhat's 'Mugulu Nage'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada