For Quick Alerts
  ALLOW NOTIFICATIONS  
  For Daily Alerts

  ರವಿಮಾಮನ ಸಿನಿಮಾದ ಗ್ಲಾಮರಸ್ ಪಾತ್ರದಲ್ಲಿ ಆಶಿಕಾ ರಂಗನಾಥ್

  |

  ಸ್ಯಾಂಡಲ್ ವುಡ್ ನ ನಟಿ ಆಶಿಕಾ ರಂಗನಾಥ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಕೈ ತುಂಬಾ ಸಿನಿಮಾಗಳನ್ನು ಇಟ್ಟುಕೊಂಡಿರುವ ಆಶಿಕಾ ರಂಗನಾಥ್ ಈಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

  ವಿಶೇಷ ಅಂದ್ರೆ, ಈ ಚಿತ್ರಕ್ಕೆ ರವಿಚಂದ್ರನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಕಥೆಗೆ ತುಂಬಾ ಗ್ಲಾಮರಸ್ ಆಗಿರುವ ಮತ್ತು ಕ್ಯೂಟ್ ಫೇಸ್ ಇರುವ ನಾಯಕಿ ಬೇಕಾಗಿತ್ತಂತೆ. ಹಾಗಾಗಿ ಆಶಿಕಾರನ್ನು ಆಯ್ಕೆ ಮಾಡಲಾಗಿದೆ. ಚಿತ್ರದಲ್ಲಿ ಆಶಿಕಾ ತುಂಬಾ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

  ಸ್ಯಾಂಡಲ್ ವುಡ್ ನ ಈ 4 ಸುಂದರಿಯರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು

  ರವಿಮಾಮನ ಸಿನಿಮಾ ಅಂದ್ಮೇಲೆ ಏನಾದರು ವಿಶೇಷತೆ ಇದ್ದೇ ಇರುತ್ತೆ. ಸ್ಟಾರ್ ನಟರ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ ಅಂದ್ರೆ ಯಾರು ಕೈಚೆಲ್ಲಿ ಕೂರುವುದಿಲ್ಲ. ಹಾಗಾಗಿ, ಬ್ಯುಸಿಯ ನಡುವೆಯು ಡೇಟ್ಸ್ ಹೊಂದಿಸಿಕೊಂಡು ರವಿಚಂದ್ರನ್ ಸಿನಿಮಾದಲ್ಲಿ ಬಣ್ಣಹಚ್ಚಲು ಸಜ್ಜಾಗಿದ್ದಾರೆ ಆಶಿಕಾ.

  ರವಿಚಂದ್ರನ್ ನಿರ್ದೇಶನದ ಅವರ ಈ ಸಿನಿಮಾದಗೆ ಅವರೇ ನಾಯಕ ಆಗುತ್ತಾರೆಯೇ? ಅಥವಾ ಆಶಿಕಾಗೆ ಜೋಡಿ ಯಾರು ? ಎನ್ನುವ ಪ್ರಶ್ನೆಗೆ ಉತ್ತರ ಇನ್ನು ಸಿಕ್ಕಿಲ್ಲ.

  ಇನ್ನು, ಈ ಚಿತ್ರದ ಹೊರತಾಗಿ, ಪವನ್ ಒಡೆಯರ್ ನಿರ್ದೇಶನದ 'ರೇಮೊ', 'ರಂಗಮಂದಿರ', 'ಗರುಡ' ಅವತಾರ ಪುರುಷ' ಮತ್ತು ಪಿಸಿ ಶೇಖರ್ ನಿರ್ದೇಶನದ ಇನ್ನು ಹೆಸರಿಡದ ಚಿತ್ರದಲ್ಲಿ ಆಶಿಕಾ ನಾಯಕಿಯಾಗಿ ಮಿಂಚುತ್ತಿದ್ದಾರೆ.

  English summary
  Kannada actress Ashika Ranganath team up with crazy star V. Ravichandran next film. This film is directed by V. Ravichandan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X