»   »  ಅಣ್ಣಾವ್ರ ವರ್ಷನ್ ನಲ್ಲಿ ರಿಲೀಸ್ ಆಯ್ತು 'ಬೊಂಬೆ ಹೇಳುತೈತೆ' ಹಾಡು

ಅಣ್ಣಾವ್ರ ವರ್ಷನ್ ನಲ್ಲಿ ರಿಲೀಸ್ ಆಯ್ತು 'ಬೊಂಬೆ ಹೇಳುತೈತೆ' ಹಾಡು

Posted By:
Subscribe to Filmibeat Kannada

'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ' ಹಾಡು ಕನ್ನಡ ಕಲಾಭಿಮಾನಿಗಳ ಮನ ಮುಟ್ಟಿದ ಅದ್ಭುತ ಗೀತೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಯಾವ ಘಳಿಗೆಯಲ್ಲಿ ಈ ಹಾಡು ಬರೆದರೋ ಏನೋ ಡಾ.ರಾಜ್ ಮತ್ತು ಅಪ್ಪು ಅಭಿಮಾನಿಗಳಿಗೆ ಇದು ಅಭಿಮಾನದ ಗೀತೆ ಆಗೋಯ್ತು.[ಡಾ.ರಾಜ್ ಹುಟ್ಟುಹಬ್ಬದ ವಿಶೇಷ: 'ರಾಜಕುಮಾರ' ಚಿತ್ರತಂಡದಿಂದ ಬಂಪರ್ ಕೊಡುಗೆ]

ಇದೀಗ, ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ 'ಬೊಂಬೆ ಹೇಳುತೈತೆ' ಹಾಡು, ಅಣ್ಣಾವ್ರ ವರ್ಷನ್ ನಲ್ಲಿ ಬಿಡುಗಡೆಯಾಗಿದೆ. ಅಂದ್ರೆ, ಡಾ.ರಾಜ್ ಅವರ ಅಪರೂಪದ ಫೋಟೋಗಳನ್ನ ಒಳಗೊಂಡಿರುವ ಹೊಸ ಸಾಂಗ್ ರಿಲೀಸ್ ಆಗಿದೆ. 'ಬಂಗಾರದ ಮನುಷ್ಯ'ನ ಬಗ್ಗೆ ನೀವು ನೋಡಿರದ, ತಿಳಿದುಕೊಳ್ಳದ ಅಪರೂಪದ ಫೋಟೋಗಳು ಈ ಹಾಡಿನಲ್ಲಿ ನೋಡಬಹುದು.[ಡಾ.ರಾಜ್ 'ಅಪರೂಪದ ಪ್ರತಿಮೆಗಳ ಹಿಂದಿನ ಅದ್ಭುತ ಶಿಲ್ಪಿ' ಈತ..]

Bombe Heluthaithe Rajkumar Version Song Released

ಅಂದ್ಹಾಗೆ, ಈ ಹಾಡಿಗೆ ಸಂತೋಷ್ ಆನಂದ್ ರಾಮ್ ಅವರ ಸಾಹಿತ್ಯ ಬರೆದಿದ್ದು ಹರಿಕೃಷ್ಣ ಅವರ ಸಂಗೀತ ನಿರ್ದೇಶನವಿದೆ. ಗಾಯಕ ವಿಜಯ ಪ್ರಕಾಶ್ ಅವರ ಸುಮಧರ ಕಂಠದಲ್ಲಿ ಮೂಡಿ ಬಂದಿದೆ....

English summary
Bombe Heluthaithe New Song Released for Dr Rajkumar Birthday Specail.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada