For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಸರ್ಜಾ ರ ಕೊನೆಯ ಸಿನಿಮಾ ಮತ್ತೆ ಚಿತ್ರಮಂದಿರಕ್ಕೆ

  |

  ಚಿರಂಜೀವಿ ಸರ್ಜಾ ನಟಿಸಿದ್ದ ಕೊನೆಯ ಸಿನಿಮಾ 'ಶಿವಾರ್ಜುನ' ಮತ್ತೊಮ್ಮೆ ಚಿತ್ರಮಂದಿರಕ್ಕೆ ಬರುತ್ತಿದೆ.

  ಲಾಕ್‌ಡೌನ್ ಆಗುವ ಕೆಲವೇ ದಿನಗಳ ಮುನ್ನಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಶಿವಾರ್ಜುನ ಸಿನಿಮಾ ಪ್ರದರ್ಶನ ಕಾಣುತ್ತಿದ್ದಾಗಲೇ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿತ್ತು.

  ಅದಾದ ಕೆಲವೇ ದಿನಗಳಲ್ಲಿ ಚಿರಂಜೀವಿ ಸರ್ಜಾ ಹಠಾತ್ತನೆ ನಿಧನ ಹೊಂದಿದರು. ಈಗ ಅವರ ನೆನಪಿಗಾಗಿ ಶಿವಾರ್ಜುನ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ.

  ಮಾರ್ಚ್ 12 ರಂದು ಶಿವಾರ್ಜುನ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆಗಿ ವಾರದ ಒಳಗಾಗಿಯೇ ಚಿತ್ರಮಂದಿರಗಳು ಬಾಗಿಲು ಹಾಕಲ್ಪಟ್ಟವು. ಇದರಿಂದ ನಿರ್ಮಾಪಕರೂ ಸಹ ಭಾರಿ ದೊಡ್ಡ ನಷ್ಟವನ್ನೇ ಅನುಭವಿಸಬೇಕಾಗಿ ಬಂತು.

  ಆದರೆ ಈಗ ಚಿರಂಜೀವಿ ಸರ್ಜಾ ನೆನಪಿಗಾಗಿ ಸಿನಿಮಾವನ್ನು ಅಕ್ಟೋಬರ್ 16 ರಂದು ಮರು ಬಿಡುಗಡೆ ಮಾಡಲಾಗುತ್ತಿದೆ. ಈ ವಿಷಯವನ್ನು ಚಿರು ಪತ್ನಿ ಪೇಘನಾ ರಾಜ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯನ್ನು ಹಂಚಿಕೊಂಡಿದ್ದಾರೆ.

  ಅಲೆಗಳನ್ನು ಯಾರು ತಡೆಯಲು ಆಗುವುದಿಲ್ಲ ಎಂದು Yash | Filmibeat Kannada

  ಲಾಕ್‌ಡೌನ್ ಗೆ ಮುನ್ನಾ ಬಿಡುಗಡೆ ಆಗಿ ಪ್ರೇಕ್ಷಕರನ್ನು ಸೆಳೆದಿದ್ದ ಲವ್ ಮೋಕ್ಟೇಲ್ ಸಿನಿಮಾ ಸಹ ಅದೇ ಅಕ್ಟೋಬರ್ 16 ರಂದೇ ಮರು ಬಿಡುಗಡೆ ಆಗುತ್ತಿದೆ.

  English summary
  late actor Chiranjeevi Sarja's last movie Shivarjuna is re-releasing in October 16 in theaters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X