»   » ಮಾರುಕಟ್ಟೆಗೆ ಎಂಟ್ರಿ ಕೊಟ್ಟ 'ದಿ ವಿಲನ್' ಟಿ-ಶರ್ಟ್

ಮಾರುಕಟ್ಟೆಗೆ ಎಂಟ್ರಿ ಕೊಟ್ಟ 'ದಿ ವಿಲನ್' ಟಿ-ಶರ್ಟ್

Posted By:
Subscribe to Filmibeat Kannada

'ದಿ ವಿಲನ್' ಸಿನಿಮಾದ ಹವಾ ದಿನೇ ದಿನೇ ಜೋರಾಗುತ್ತಿದೆ. ಈಗ ಸಿನಿಮಾದ ಕೆಲ ಟಿ-ಶರ್ಟ್ ಗಳು ಮಾರುಕಟ್ಟೆಗೆ ಕಾಲಿಟ್ಟಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಟಿ-ಶರ್ಟ್ ನಲ್ಲಿ 'ದಿ ವಿಲನ್' ಟೈಟಲ್ ಜೊತೆ ಕಿಚ್ಚ ಸುದೀಪ್ ಅವರ ಖದರ್ ಲುಕ್ ಕೂಡ ಇದೆ.

'ದಿ ವಿಲನ್' ಚಿತ್ರದಲ್ಲಿ ಶಿವಣ್ಣ-ಸುದೀಪ್ ಮುಖಾಮುಖಿ ಆಗ್ತಾರಾ, ಇಲ್ವಾ?

ಈ ಹಿಂದೆ ಸಿನಿಮಾದ ಹೇರ್ ಸ್ಟೈಲ್ ವೈರಲ್ ಆಗಿತ್ತು. ಚಿಕ್ಕ ಮಕ್ಕಳಿನಿಂದ ಹಿಡಿದ ದೊಡ್ಡವರವರೆಗೂ ಅನೇಕರು ಅದೇ ಹೇರ್ ಸ್ಟೈಲ್ ನಲ್ಲಿ ಮಿಂಚಿದ್ದರು. ಇನ್ನೂ 'ದಿ ವಿಲನ್' ಹೆಸರಿನಲ್ಲಿ ಕ್ರಿಕೆಟ್ ಕಪ್ ಸಹ ಮಾಡಿದ್ದರು. ಈಗ ಟಿ-ಶರ್ಟ್ ಸಹ ಎಂಟ್ರಿ ಕೊಟ್ಟಿದ್ದು ಅಭಿಮಾನಿಗಳಿಗೆ ಬಹಳಷ್ಟು ಇಷ್ಟ ಆಗಿದೆ.

Craze Of 'The Villain' kannada movie

'ದಿ ವಿಲನ್' ಸಿನಿಮಾದ ಬ್ಯಾಂಕಾಕ್ ಶೂಟಿಂಗ್ ಸದ್ಯ ಕಂಪ್ಲೀಟ್ ಆಗಿದೆ. ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ಮೊದಲ ಬಾರಿಗೆ ಶಿವಣ್ಣ ಮತ್ತು ಸುದೀಪ್ ಒಂದಾಗಿದ್ದಾರೆ. ಚಿತ್ರದ ನಾಯಕಿಯಾಗಿ ಬ್ರಿಟೀಷ್ ಬ್ಯೂಟಿ ಆಮಿ ಜಾಕ್ಸನ್ ಕಾಣಿಸಿಕೊಂಡಿದ್ದಾರೆ.

English summary
Shivarajkumar and Sudeep Starrer 'The villain' kannada movie Craze.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada