»   » 'ಕುರುಕ್ಷೇತ್ರ' ಶೂಟಿಂಗ್ ಬಿಡುವಿನ ವೇಳೆ 'ದುರ್ಯೋಧನ' ಏನ್ ಮಾಡ್ತಾರೆ?

'ಕುರುಕ್ಷೇತ್ರ' ಶೂಟಿಂಗ್ ಬಿಡುವಿನ ವೇಳೆ 'ದುರ್ಯೋಧನ' ಏನ್ ಮಾಡ್ತಾರೆ?

Posted By:
Subscribe to Filmibeat Kannada

ಮುನಿರತ್ನ ನಿರ್ಮಾಣ ಮಾಡುತ್ತಿರುವ 'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ದಿನಕ್ಕೆ ಒಂದು ಅಥವಾ ಎರಡು ದೃಶ್ಯಗಳನ್ನ ಮಾತ್ರ ಚಿತ್ರೀಕರಸಿಲಾಗುತ್ತಿದೆ. ಅದರಲ್ಲಿಯೂ ಎರಡು ಬಾರಿ, ಅಂದ್ರೆ 2ಡಿ ವರ್ಷನ್ ಗೆ ಒಂದು ಸಲ, 3ಡಿ ವರ್ಷನ್ ಗೆ ಇನ್ನೊಂದು ಸಲ ಶೂಟಿಂಗ್ ನಡೆಯುತ್ತಿದೆಯಂತೆ.

ಬೆಳಿಗ್ಗೆ 11 ಗಂಟೆಯಿಂದ ಶುರುವಾಗುವ ಚಿತ್ರೀಕರಣ ಸಂಜೆ 6 ರ ವರೆಗೂ ನಿರಂತರವಾಗಿ ನಡೆಯುತ್ತೆ. ಇದರಲ್ಲಿ ಮೇಕಪ್ ಹಾಕಿಸಿಕೊಳ್ಳುವುದಕ್ಕೆ 2 ಗಂಟೆ ಮುಂಚೆಯೇ ಸೆಟ್ ಗೆ ಬರಬೇಕು. ಹೀಗೆ, ಕನ್ನಡದ ಬಹುದೊಡ್ಡ ಸಿನಿಮಾಗಾಗಿ ಬಹಳ ಶ್ರದ್ಧೆಯಿಂದ ನಟ ದರ್ಶನ್ ಮತ್ತು ತಂಡ ಭಾಗವಹಿಸಿದ್ದಾರೆ.

ಕುರುಕ್ಷೇತ್ರದಲ್ಲಿ ದರ್ಶನ್ ದುರ್ಯೋಧನನ 'ಗದೆ' ಎಷ್ಟು ಕೆಜಿ ಇದೆ?

Darshan shares his Shooting Expirence in Ramojirao Film city

ಹಾಗಿದ್ರೆ, ದರ್ಶನ್ ಅವರು ದಿನಚರಿ ಈಗ ಹೇಗಿದೆ? 'ಕುರುಕ್ಷೇತ್ರ' ಚಿತ್ರದ ಶೂಟಿಂಗ್ ಬಿಡುವಿನಲ್ಲಿ ದುರ್ಯೋಧನ ಎನು ಮಾಡ್ತಾರೆ ಎಂಬ ಕುತೂಹಲ ಕಾಡುವುದು ಸಹಜ.

'ಕುರುಕ್ಷೇತ್ರ' ಸೆಟ್ ಗೆ ಭೇಟಿ ಕೊಡಲಿರುವ ತೆಲುಗು 'ಸ್ಟಾರ್ ನಟ' ಯಾರು?

ದರ್ಶನ್ ಬೆಳಗ್ಗೆ ಎದ್ದವರೇ ಜಾಗಿಂಗ್ ಮಾಡಿ, ಎರಡು ಗಂಟೆ ಜಿಮ್ ನಲ್ಲಿ ಬೆವರು ಹರಿಸುತ್ತಾರಂತೆ. ಸೆಟ್ ನಲ್ಲಿ ಮೇಕಪ್ ಗೆ 2 ಗಂಟೆ ಸಮಯ ತೆಗೆದುಕೊಳ್ಳುತ್ತಾರೆ. ಇದರ ನಡುವೆ ತಮ್ಮದೇ ಬೆಂಗಳೂರಿನಿಂದ ತೆಗೆದುಕೊಂಡು ಹೋಗಿರುವ ಸೈಕಲ್ ನಲ್ಲಿ ರಾಮೋಜಿ ಫಿಲ್ಮ್ ಸಿಟಿಯನ್ನ ಒಂದು ರೌಂಡ್ ಹೊಡಿತಾರಂತೆ.

English summary
challenging star darshan shares his shooting Experience in Ramoji film city. 'ಕುರುಕ್ಷೇತ್ರ' ಚಿತ್ರದ ಶೂಟಿಂಗ್ ಮಧ್ಯೆ ಬಿಡುವು ಸಿಕ್ಕಾಗ, ನಟ ದರ್ಶನ್ ಏನು ಮಾಡ್ತಾರೆ ಗೊತ್ತಾ? ಇಲ್ಲಿದೆ ನೋಡಿ ಇಂಟ್ರರೆಸ್ಟಿಂಗ್ ಸಂಗತಿಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada