For Quick Alerts
  ALLOW NOTIFICATIONS  
  For Daily Alerts

  ಡಾಲಿ ಪಿಕ್ಚರ್ಸ್ ಜೊತೆಗೆ ಶುರುವಾಗಿದೆ ಡಾಲಿ ಲಿಕ್ಕರ್ಸ್

  |

  Recommended Video

  ಡಾಲಿ ಪಿಚ್ಚರ್ ಜೊತೆಗೆ ಶುರುವಾಗಿದೆ ಡಾಲಿ ಲಿಕ್ಕರ್ಸ್ | Dhananjay | FILMIBEAT KANNADA

  ಇತ್ತೀಚಿಗಷ್ಟೆ ನಟ ಧನಂಜಯ್ ತಮ್ಮ ಹೋಮ್ ಬ್ಯಾನರ್ ಶುರು ಮಾಡಿದರು. ಅದಕ್ಕೆ ಡಾಲಿ ಪಿಚ್ಚರ್ ಎಂದು ಹೆಸರಿಟಿದ್ದರು. ಈಗ ಅದರ ಜೊತೆಗೆ ಡಾಲಿ ಲಿಕ್ಕರ್ಸ್ ಕೂಡ ಪ್ರಾರಂಭವಾಗಿದೆ.

  'ಟಗರು' ಸಿನಿಮಾದಲ್ಲಿ ಧನಂಜಯ್ ಮಾಡಿದ ಡಾಲಿ ಪಾತ್ರ ಸಾಕಷ್ಟು ಫೇಮಸ್ ಆಯ್ತು. ಸ್ಪೆಷಲ್ ಸ್ಟಾರ್ ಅಂತ ಕರೆಸಿಕೊಳ್ಳುತ್ತಿದ್ದ ಧನಂಜಯ್ ಈ ಚಿತ್ರದ ನಂತರ ಡಾಲಿ ಧನಂಜಯ್ ಆದ್ರು. ಇಡೀ ಸಿನಿಮಾದಲ್ಲಿ ಬಿಯರ್ ಹಿಡಿದುಕೊಂಡಿದ್ದ ಡಾಲಿ ಬಿಯರ್ ಗೆ ಹೊಸ ಬ್ರಾಂಡ್ ಆದರು.

  'ಟಗರು' 'ಡಾಲಿ'ಗೆ ಜೋಡಿಯಾಗ್ತಾರಾ ಡಿಂಪಲ್ ಕ್ವೀನ್ ರಚಿತಾ ರಾಮ್?'ಟಗರು' 'ಡಾಲಿ'ಗೆ ಜೋಡಿಯಾಗ್ತಾರಾ ಡಿಂಪಲ್ ಕ್ವೀನ್ ರಚಿತಾ ರಾಮ್?

  ಇದೇ ಉದ್ದೇಶದಿಂದಲೋ ಏನೋ ಧನಂಜಯ್ ಅಭಿಮಾನಿ ತನ್ನ ಬಾರ್ ಗೆ ಡಾಲಿ ಲಿಕ್ಕರ್ಸ್ ಎಂದು ಹೆಸರಿಟ್ಟಿದ್ದಾನೆ. ಈ ಫೋಟೋವನ್ನು ಧನಂಜಯ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ''ನಾನು 'Daali pictures' ಮಾಡ್ಕಂಡಿದ್ರೆ, ಅಭಿಮಾನಿ ದೇವರು ಯಾರೊ 'Daali liquors' ಮಾಡ್ಕಂಡವ್ರೆ. ಒಳ್ಳೇದಾಗಲಿ'' ಎಂದು ನಗೆ ಚಟಾಕಿ ಸಿಡಿಸಿದ್ದಾರೆ.

  ಡಾಲಿ ಪಾತ್ರವನ್ನು ಧನಂಜಯ್ ಅಭಿಮಾನಿಗಳು ಬಹಳ ಇಷ್ಟ ಪಟ್ಟಿದ್ದಾರೆ ನಿಜ. ಆದರೆ, ಈ ಅಭಿಮಾನಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ತನ್ನ ಬಾರ್ ಗೆ ಅದೇ ಹೆಸರು ಇಟ್ಟಿದ್ದಾನೆ.

  'ಡಾಲಿ' ಧನಂಜಯ್ ಗೆ ಹೊಸ ಬಿರುದು ನೀಡಿದ ದುನಿಯಾ ವಿಜಯ್'ಡಾಲಿ' ಧನಂಜಯ್ ಗೆ ಹೊಸ ಬಿರುದು ನೀಡಿದ ದುನಿಯಾ ವಿಜಯ್

  ಅಂದಹಾಗೆ, ಧನಂಜಯ್ ಸದ್ಯ 'ಸಲಗ', 'ಬಡವ ರಾಸ್ಕಲ್', 'ಪಾಪ್ ಕಾರ್ನ್ ಮಂಕಿ ಟೈಗರ್' 'ಡಾಲಿ', 'ಯುವರತ್ನ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Kannada actor Dhananjay fan named his bar as Dolly Liquors.
  Monday, September 9, 2019, 15:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X