»   » ಮಾಸ್ಟರ್ ಕಿಶನ್ ಸಾಧನೆಗೆ ಸೆಲ್ಯೂಟ್ ಎಂದ ಡಿಸ್ಕವರಿ ವಾಹಿನಿ

ಮಾಸ್ಟರ್ ಕಿಶನ್ ಸಾಧನೆಗೆ ಸೆಲ್ಯೂಟ್ ಎಂದ ಡಿಸ್ಕವರಿ ವಾಹಿನಿ

Posted By:
Subscribe to Filmibeat Kannada
ಮಾಸ್ಟರ್ ಕಿಶನ್ ಸಾಧನೆಗೆ ಸೆಲ್ಯೂಟ್ ಎಂದ ಡಿಸ್ಕವರಿ ವಾಹಿನಿ | Filmibeat Kannada

ಕನ್ನಡದ ನಟ, ನಿರ್ದೇಶಕ ಮಾಸ್ಟರ್ ಕಿಶನ್ ಅವರಿಗೆ ಈಗ ಡಿಸ್ಕವರಿ ವಾಹಿನಿ ಸೆಲ್ಯೂಟ್ ಎಂದಿದೆ. ಮಕ್ಕಳ ದಿನಾಚರಣೆಯ ವಿಶೇಷವಾಗಿ ಡಿಸ್ಕವರಿ ವಾಹಿನಿ ಮಾಸ್ಟರ್ ಕಿಶನ್ ಗೆ ಶುಭಕೋರಿದೆ.

ನಿನ್ನೆ ಮಕ್ಕಳ ದಿನಾಚರಣೆ ಪ್ರಯುಕ್ತ 'ಡಿಸ್ಕವರಿ ವಾಹಿನಿ ಇಂಡಿಯಾ' ಫೇಸ್ ಬುಕ್ ಪೇಜ್ ನಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿ ದೇಶದ ಹೆಸರನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋದ ನಾಲ್ಕು ಮಕ್ಕಳ ಫೋಟೋವನ್ನು ಹಾಕಲಾಗಿತ್ತು. ಈ ಪೈಕಿ ಮಾಸ್ಟರ್ ಕಿಶನ್ ಕೂಡ ಒಬ್ಬರಾಗಿದ್ದರು.

'Discovery India Channel' posted Master Kishan's photo in their FB page.

ಅಂದಹಾಗೆ, 'ಕೇರ್ ಆಫ್ ಪುಟ್ ಪಾತ್' ಚಿತ್ರವನ್ನು ನಿರ್ದೇಶನ ಮಾಡಿದ್ದ ಕಿಶನ್ ವಿಶ್ವದ ಅತಿ ಚಿಕ್ಕ ವಯಸ್ಸಿನ ಚಿತ್ರ ನಿರ್ದೇಶಕನಾಗಿದ್ದಾರೆ. ತಮ್ಮ ಈ ಸಾಧನೆ ಮೂಲಕ ಕಿಶನ್ ಗಿನ್ನಿಸ್ ದಾಖಲೆಗೂ ಸಹ ಪಾತ್ರರಾಗಿದ್ದಾರೆ.

English summary
'Discovery India Channel' posted Master Kishan's photo in their Facebook page as Children's Day Special.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada