For Quick Alerts
  ALLOW NOTIFICATIONS  
  For Daily Alerts

  ಇಂದು ಸಂಜೆ 6 ಗಂಟೆಗೆ ವೀಕ್ಷಿಸಿ '6ನೇ ಮೈಲಿ' ಚಿತ್ರದ ಫೇಸ್ ಬುಕ್ ಲೈವ್

  By Naveen
  |

  '6ನೇ ಮೈಲಿ' ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಲಿದೆ. ಇಂದು ಸಂಜೆ 6 ಗಂಟೆಗೆ ನಟ ಶಿವರಾಜ್ ಕುಮಾರ್ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಲಿದ್ದಾರೆ. ವಿಶೇಷ ಅಂದರೆ, ಇದೇ ವೇಳೆ ಚಿತ್ರದ ನಾಯಕ ಸಂಚಾರಿ ವಿಜಯ್ ಹಾಗೂ ಆರ್.ಜೆ.ನೇತ್ರ ಅವರು ಸಹ ಫೇಸ್ ಬುಕ್ ಲೈವ್ ಬರಲಿದ್ದಾರೆ.

  'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಲೈವ್ ನಲ್ಲಿ ಇಂದು ಸಂಜೆ 6 ಗಂಟೆಗೆ ನಟ ಸಂಚಾರಿ ವಿಜಯ್ ಹಾಗೂ ಆರ್.ಜೆ.ನೇತ್ರ ತಮ್ಮ ಸಿನಿಮಾದ ಬಗ್ಗೆ ಮಾತನಾಡಲಿದ್ದಾರೆ. ಚಿತ್ರದ ಅನೇಕ ವಿಷಯಗಳನ್ನು ಪ್ರೇಕ್ಷಕರ ಜೊತೆಗೆ ಹಂಚಿಕೊಳ್ಳಲಿದ್ದಾರೆ. ನೀವು ಕೂಡ ಚಿತ್ರದ ಬಗ್ಗೆ ನಿಮ್ಮ ಪ್ರಶ್ನೆಯನ್ನು ಕೇಳಬಹುದಾಗಿದೆ.

  'ಡೆತ್ ಮೆಟಲ್ ಪ್ಯಾಟ್ರನ್'ನ ಮೊದಲ ಬಾರಿಗೆ ಕನ್ನಡಕ್ಕೆ ತಂದ ಚಿತ್ರ '6ನೇ ಮೈಲಿ' 'ಡೆತ್ ಮೆಟಲ್ ಪ್ಯಾಟ್ರನ್'ನ ಮೊದಲ ಬಾರಿಗೆ ಕನ್ನಡಕ್ಕೆ ತಂದ ಚಿತ್ರ '6ನೇ ಮೈಲಿ'

  ಅಂದಹಾಗೆ, '6ನೇ ಮೈಲಿ' ಸಿನಿಮಾ ಜುಲೈ 6 ರಂದು ರಾಜ್ಯಾದಂತ್ಯ ಬಿಡುಗಡೆಯಾಗಲಿದೆ. ಸೀನಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಡಾ.ಶೈಲೇಶ್ ಕುಮಾರ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸಾಯಿ ಕಿರಣ್ ಸಂಗೀತದ ಎಲ್ಲರ ಮೆಚ್ಚುಗೆ ಪಡೆದಿದೆ.

  ಇನ್ನು, ಈ ಚಿತ್ರದ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿ ದಿನ ಒಂದು ಪ್ರಶ್ನೆ ಕೇಳಲಾಗುತ್ತಿದೆ. ಇದಕ್ಕೆ ಸರಿ ಉತ್ತರ ನೀಡಿದರೆ ನಟ ಸಂಚಾರಿ ವಿಜಯ್ ಮತ್ತು ನಾಯಕಿ ಆರ್ ಜೆ ನೇತ್ರ ಅವರನ್ನು ಭೇಟಿ ಮಾಡಬಹುದಾಗಿದೆ.

  English summary
  Kannada actor Sanchari Vijay and RJ Nethra will come facebook live Today (June 30th ) at 6pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X