»   » 'ನೀರ್ ದೋಸೆ' ತಿಂದ ಮೇಲೆ ಫಾರಿನ್ ನಲ್ಲಿ ಹರಿಪ್ರಿಯಾ ಪ್ರತ್ಯಕ್ಷ

'ನೀರ್ ದೋಸೆ' ತಿಂದ ಮೇಲೆ ಫಾರಿನ್ ನಲ್ಲಿ ಹರಿಪ್ರಿಯಾ ಪ್ರತ್ಯಕ್ಷ

Posted By:
Subscribe to Filmibeat Kannada

'ನೀರ್ ದೋಸೆ' ಸಿನಿಮಾದಲ್ಲಿ ಕುಮುದಾ ಆಗಿದ್ದ ಹರಿಪ್ರಿಯಾ ಎಲ್ಲಿ ಹೋದರು ಅಂತ ಅನೇಕರು ಯೋಚನೆ ಮಾಡುತ್ತಿದ್ದರು. ಆದರೆ ಈಗ ಹರಿಪ್ರಿಯಾ ಫಾರಿನ್ ನಲ್ಲಿ ಪ್ರತ್ಯಕ್ಷ ಆಗಿದ್ದಾರೆ.

ವಿದೇಶದಲ್ಲಿ ಧ್ರುವ ಸರ್ಜಾ, ರಚಿತಾ ರಾಮ್ 'ಭರ್ಜರಿ' ಡ್ಯಾನ್ಸ್

ನಟ ಧ್ರುವ ಸರ್ಜಾ ಅಭಿನಯದ ಚೇತನ್ ನಿರ್ದೇಶನದ 'ಭರ್ಜರಿ' ಸಿನಿಮಾದ ಚಿತ್ರೀಕರಣ ಸ್ಲೊವೇನಿಯಾದಲ್ಲಿ ನಡೆಯುತ್ತಿದೆ. ಈ ಚಿತ್ರೀಕರಣದಲ್ಲಿ ನಟಿ ಹರಿಪ್ರಿಯಾ ಸಹ ಭಾಗಿಯಾಗಿದ್ದಾರೆ. ಹಾಡಿನಲ್ಲಿ ಧ್ರುವ ಸರ್ಜಾ ಜೊತೆ ಹೆಜ್ಜೆ ಹಾಕಿರುವ ಹರಿಪ್ರಿಯಾ ಸಖತ್ ಕಲರ್ ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಮುಂದೆ ಓದಿ...

ಹಾಡಿನ ಚಿತ್ರೀಕರಣ

'ಭರ್ಜರಿ' ಸಿನಿಮಾದ ಶೂಟಿಂಗ್ ನಲ್ಲಿ ಹರಿಪ್ರಿಯಾ ಭಾಗಿಯಾಗಿದ್ದು, ಸದ್ಯ ಅವರ ಮೇಕಿಂಗ್ ಫೋಟೋಗಳು ರಿಲೀಸ್ ಆಗಿದೆ.

'ಭರ್ಜರಿ' ಚಿತ್ರತಂಡದಿಂದ ಬಂದಿರುವ ಬಿಗ್ ನ್ಯೂಸ್‌ ಇದು

ಸೆಲ್ಫಿ ಸಂಭ್ರಮ

ಹಾಡಿನ ಚಿತ್ರೀಕರಣದ ವೇಳೆ ಚಿತ್ರತಂಡದೊಂದಿಗೆ ಹರಿಪ್ರಿಯಾ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.

ಇಬ್ಬರು ಹೀರೋಯಿನ್ಸ್

'ಭರ್ಜರಿ' ಸಿನಿಮಾದಲ್ಲಿ ರಚಿತಾ ರಾಮ್ ಮತ್ತು ಹರಿಪ್ರಿಯಾ ನಾಯಕಿಯರಾಗಿದ್ದಾರೆ. ಹರಿಪ್ರಿಯಾ ಇಲ್ಲಿ ಉತ್ತರ ಕರ್ನಾಟಕದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ಸಖತ್ ಮಿಂಚಿಂಗ್

'ಭರ್ಜರಿ' ಚಿತ್ರದ ಹಾಡುಗಳ ಕೆಲ ಮೇಕಿಂಗ್ ಫೋಟೋಗಳು ಈಗಾಗಲೇ ಹೊರಬಂದಿದ್ದು, ಹಾಡಿನಲ್ಲಿ ಡಿಫರೆಂಟ್ ಕಸ್ಟ್ಯೂಮ್ ಹಾಕಿ ಧ್ರುವ ಸರ್ಜಾ, ರಚಿತಾ ರಾಮ್ ಮತ್ತು ಹರಿಪ್ರಿಯಾ ಸಖತ್ ಆಗಿ ಮಿಂಚಿದ್ದಾರೆ.

English summary
Kannada Actress Haripriya takes part in 'Bharjari' kannada movie song shooting. Take a look at the pics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada