For Quick Alerts
  ALLOW NOTIFICATIONS  
  For Daily Alerts

  ಹರ್ಷಿಕಾ ಪೂಣಚ್ಚ ಜೊತೆ ಫೇಮಸ್ ಆದ ಲಿಟಲ್ ಸ್ಟಾರ್

  By Pavithra
  |
  ವೈರಲ್ ಆಗ್ತಿದೆ ಗೋಲ್ಡನ್ ಪುತ್ರಿಯ ವಿಡಿಯೋ...!! | Filmibeat Kannada

  ಹರ್ಷಿಕಾ ಪೂಣಚ್ಚ ಸದ್ಯ ಸ್ಯಾಂಡಲ್ ವುಡ್ ನಾಯಕಿಯರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ನಟಿ ಅಂದರೆ ತಪ್ಪಾಗಲಾರದು. ತಮ್ಮ ಸಿನಿಮಾಗಳ ಬಗ್ಗೆ ಹಾಗೂ ಅಭಿಮಾನಿಗಳ ಜೊತೆ ಸೋಷಿಯಲ್ ಮಿಡಿಯಾ ಮೂಲಕ ಒಡನಾಟ ಹೊಂದಿರುವ ಹರ್ಷಿಕಾ ಪೂಣಚ್ಚ ಇತ್ತೀಚಿಗೆ ತಮ್ಮ ಜೊತೆ ಲಿಟಲ್ ಸ್ಟಾರ್ ಒಬ್ಬರನ್ನು ಅವರ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

  ಸದ್ಯ ಇವರಿಬ್ಬರು ಸೇರಿ ಮಾಡಿರುವ ಡಬ್ ಸ್ಮ್ಯಾಷ್ ಗಳು ಸೋಷಿಯಲ್ ನೆಟ್ವರ್ಕ್ ನಲ್ಲಿ ಧೂಳೆಬ್ಬಿಸುತ್ತಿವೆ. ಹರ್ಷಿಕಾ ಜೊತೆ ಇರುವ ಈ ಲಿಟಲ್ ಸ್ಟಾರ್ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪುತ್ರಿ. ಈಗಾಗಲೇ ಗಣೇಶ್ ಅವರ ಪುತ್ರಿ ಚಾರಿತ್ರ್ಯ 'ಚಮಕ್' ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.

  ಮುದ್ದು ಮಗಳ ಜೊತೆಗೆ ಗೋಲ್ಡನ್ ಸ್ಟಾರ್ ಗಣೇಶ್ ಯೋಗಾಭ್ಯಾಸಮುದ್ದು ಮಗಳ ಜೊತೆಗೆ ಗೋಲ್ಡನ್ ಸ್ಟಾರ್ ಗಣೇಶ್ ಯೋಗಾಭ್ಯಾಸ

  ಬಾಲಿವುಡ್ ನ 'ಕಭಿ ಖುಷಿ ಕಭಿ ಗಮ್' ಚಿತ್ರದ ಡೈಲಾಗ್ ಒಂದನ್ನು ಡಬ್ ಸ್ಯ್ಮಾಷ್ ಮಾಡಿದ್ದು ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಸಾಕಷ್ಟು ವೈರಲ್ ಆಗಿದೆ ಈ ವಿಡಿಯೋ.

  ಈ ಹಿಂದೆಯೂ ಚಾರಿತ್ರ್ಯ ಡಬ್ ಸ್ಮ್ಯಾಷ್ ಒಂದನ್ನು ಮಾಡಿ ಸುದ್ದಿ ಆಗಿತ್ತು. ಚಾರಿತ್ರ್ಯ ಅವರಿಗೆ ಈಗಾಗಲೇ ಕ್ಯಾಮೆರಾ ಸೆನ್ಸ್ ಗೊತ್ತಾಗಿತ್ತು. ಅಭಿನಯಕ್ಕೂ ಒಗ್ಗಿಕೊಂಡಿದ್ದಾರೆ ಎನ್ನುವುದು ಡಬ್ ಸ್ಮ್ಯಾಷ್ ಗಳನ್ನು ನೋಡಿದರೆ ತಿಳಿಯುತ್ತಿದೆ.

  English summary
  Kannada actress Harshika Poonacha and Ganesh's daughter Charitra Both have dubsmash video together. This dubsmash video goes viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X