»   » ಕನ್ನಡದ ಈ ಪ್ರತಿಭಾವಂತ ನಟಿ ಯಾರೆಂದು ಹೇಳಿ, ನೋಡೋಣ..

ಕನ್ನಡದ ಈ ಪ್ರತಿಭಾವಂತ ನಟಿ ಯಾರೆಂದು ಹೇಳಿ, ನೋಡೋಣ..

Posted By:
Subscribe to Filmibeat Kannada

ಜೂನ್ 26, ಸೋಮವಾರ ನಮ್ಮ 'ಫಿಲ್ಮಿಬೀಟ್ ಕನ್ನಡ' ಓದುಗರಿಗಾಗಿ ಒಂದು ಅಪರೂಪದ ಫೋಟೋ ಹೊತ್ತು ತಂದಿದ್ದೀವಿ ನೋಡಿ...

ಒಮ್ಮೆ ಈ ಫೋಟೋನ ಸೂಕ್ಷ್ಮವಾಗಿ ಗಮನಿಸಿ... ಫೋಟೋದ ಮಧ್ಯಭಾಗದಲ್ಲಿ ಸ್ಕರ್ಟ್ ಹಾಗೂ ಟಾಪ್ ತೊಟ್ಟು, ಹಣೆಗೆ ದೊಡ್ಡ ಬೊಟ್ಟು ಇಟ್ಟುಕೊಂಡು ಪೋಸ್ ನೀಡಿರುವ ಹುಡುಗಿ ಯಾರೆಂದು ಹೇಳಿ, ನೋಡೋಣ...

in-pic-kannada-actress-soundarya-s-childhood-photo

ಹಿರಿಯರ ಮಧ್ಯೆ ಕೈ ಕಟ್ಟಿಕೊಂಡು ನಿಂತಿರುವ ಹುಡುಗಿ ಬೇರೆ ಯಾರೂ ಅಲ್ಲ. ಬಹುಭಾಷೆಯಲ್ಲಿ ಮಿನುಗಿದ ಕನ್ನಡ ಕಲಾವಿದೆ ಸೌಂದರ್ಯ.

ಕನ್ನಡದ ಪ್ರತಿಭಾವಂತ ನಟಿ ಸೌಂದರ್ಯ ರವರ ಬಾಲ್ಯದ ಚಿತ್ರ ಇದು. ಸೌಂದರ್ಯ ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ಅವರ ನೆನಪು ಮಾತ್ರ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿದೆ. ಅದಕ್ಕೆ ಸಾಕ್ಷಿಯೇ ಈ ಫೋಟೋ.

ಸೌಂದರ್ಯ ರವರ ನೆನಪಿನಲ್ಲಿ ಅಭಿಮಾನಿಗಳು ಈ ಫೋಟೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಹೀಗಾಗಿ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.

English summary
Take a look at the Kannada Actress Soundarya's childhood photo

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada