For Quick Alerts
  ALLOW NOTIFICATIONS  
  For Daily Alerts

  ಚಿತ್ರಗಳು: ಮಲೇಶಿಯಾದಲ್ಲಿ ಅಂಬಿ-ಸುಮಲತಾ ಸಿಲ್ವರ್ ಜ್ಯುಬಿಲಿ ಸಂಭ್ರಮ

  By Harshitha
  |

  ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ದಂಪತಿ 25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ ಅಂತ ನಿನ್ನೆಯಷ್ಟೇ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವೆಲ್ಲ ಓದಿದ್ರಿ.

  ಈಗ ತಮ್ಮ ಸಿಲ್ವರಿ ಜ್ಯುಬಿಲಿ ಸಡಗರವನ್ನ ಅಂಬರೀಶ್ ಹಾಗೂ ಸುಮಲತಾ ಹೇಗೆ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿಕೊಂಡರು ಅಂತ ನಿಮಗೆ ಫೋಟೋ ಸಮೇತ ತೋರಿಸ್ತಿದ್ದೀವಿ ನೋಡಿ...

  ಮಲೇಶಿಯಾದಲ್ಲಿ ವಿವಾಹ ವಾರ್ಷಿಕೋತ್ಸವ ಸೆಲೆಬ್ರೇಷನ್

  ಮಲೇಶಿಯಾದಲ್ಲಿ ವಿವಾಹ ವಾರ್ಷಿಕೋತ್ಸವ ಸೆಲೆಬ್ರೇಷನ್

  ಅಂಬರೀಶ್ ಹಾಗೂ ಸುಮಲತಾ ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನ ಮಲೇಶಿಯಾದಲ್ಲಿ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. [ಅಂಬರೀಶ್-ಸುಮಲತಾ ದಂಪತಿಗಿಂದು 25ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ]

  ಪುತ್ರ ಅಭಿಷೇಕ್ ಕೂಡ ಭಾಗಿ

  ಪುತ್ರ ಅಭಿಷೇಕ್ ಕೂಡ ಭಾಗಿ

  ಅಪ್ಪ-ಅಮ್ಮನ ಸಿಲ್ವರ್ ಜ್ಯುಬಿಲಿ ಸಂಭ್ರಮದಲ್ಲಿ ಪುತ್ರ ಅಭಿಷೇಕ್ ಕೂಡ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಕ್ಲಿಕ್ ಆಗಿರುವ ಫ್ಯಾಮಿಲಿ ಫೋಟೋ ಇದು.

  1992 ರಲ್ಲಿ ಮದುವೆ

  1992 ರಲ್ಲಿ ಮದುವೆ

  1992 ಡಿಸೆಂಬರ್ 8 ರಂದು ಸಪ್ತಪದಿ ತುಳಿದ ಈ ಜೋಡಿ, ಕಷ್ಟ-ಸುಖಗಳನ್ನ ಸಮನಾಗಿ ಸ್ವೀಕರಿಸಿ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.

  ಸ್ಯಾಂಡಲ್ ವುಡ್ ನ ಮಾದರಿ ಜೋಡಿ

  ಸ್ಯಾಂಡಲ್ ವುಡ್ ನ ಮಾದರಿ ಜೋಡಿ

  ವಾದ-ವಿವಾದಗಳಿಂದ ಸದಾ ದೂರ ಇದ್ದು, ಒಂದಾಗಿ ಒಗ್ಗಟ್ಟಾಗಿ ಇರುವ ಅಂಬರೀಶ್-ಸುಮಲತಾ ಸ್ಯಾಂಡಲ್ ವುಡ್ ನ ಮಾದರಿ ಜೋಡಿ ಅಂದ್ರೆ ಖಂಡಿತ ಅತಿಶಯೋಕ್ತಿ ಅಲ್ಲ.

  English summary
  Kannada Actor, Congress Politician Ambareesh and Wife Sumalatha celebrated their 25th Wedding Anniversary in Malaysia. Check out the pics.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X