ಪಕ್ಕಾ ಲೋಕಲ್ ಆಗಿದ್ದ ಅನೀಶ್ ಈಗ 'ಕೇಡಿ' ಆದ್ರು

ನಟ ಅನೀಶ್ ತೇಜೇಶ್ವರ್ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾದ ನಂತರ ಮತ್ತೊಂದು ಹೊಸ ಚಿತ್ರವನ್ನು ಶುರು ಮಾಡಿದ್ದಾರೆ. ಇಂದು ಗಣೇಶ ಹಬ್ಬದ ವಿಶೇಷವಾಗಿ ಈ ಸಿನಿಮಾದ ಟೈಟಲ್ ಫಿಕ್ಸ್ ಆಗಿದೆ.

ಅನೀಶ್ ಹೊಸ ಸಿನಿಮಾಗೆ 'ಕೇಡಿ ನಂ-1' ಎಂಬ ಹೆಸರನ್ನು ಇಡಲಾಗಿದೆ. ಸಿಂಪಲ್ ಆಗಿರೋ ಟೈಟಲ್ ಪೋಸ್ಟರ್ ಅನ್ನು ಸಹ ರಿಲೀಸ್ ಮಾಡಲಾಗಿದೆ. 'ಕೇಡಿ ನಂ-1' ಎಂದ ತಕ್ಷಣ ಯಶ್ ಅವರ 'ಮಾಸ್ಟರ್ ಪೀಸ್' ಚಿತ್ರದ ಹಾಡು ನೆನಪಾಗುತ್ತದೆ. ಈಗ ಇದೇ ಹೆಸರಿನಲ್ಲಿ ಸಿನಿಮಾ ಬರುತ್ತಿದೆ.

ಪ್ರಶಾಂತ್ ರಾಜಪ್ಪ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಂಭಾಷಣೆಗಾರನಾಗಿ ಹೆಸರು ಮಾಡಿರುವ ಇವರು ಈಗ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ನಟ ಅನೀಶ್ ಅವರೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

 kannada actor anish tejeshwar titled as kedi no1

ಅಂದಹಾಗೆ, 'ಕೇಡಿ ನಂ-1' ಸಿನಿಮಾದ ನಾಯಕಿ ಹಾಗೂ ಕಲಾವಿದ ಆಯ್ಕೆ ಪ್ರಕ್ರಿಯೆ ಸದ್ಯದಲ್ಲಿಯೇ ನಡೆಯಲಿದೆ.

English summary
Kannada actor Anish Tejeshwar titled as 'Kedi No1'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X