For Quick Alerts
  ALLOW NOTIFICATIONS  
  For Daily Alerts

  ರಾಕಿಂಗ್ ಸ್ಟಾರ್ ಭಯ ಪಡೋದು ಈ ಒಬ್ಬ ವ್ಯಕ್ತಿಗೆ ಮಾತ್ರ

  By Bharath Kumar
  |
  ಯಶ್ ತಮ್ಮ ಮನೇಲಿ ಒಬ್ಬರಿಗೆ ಮಾತ್ರ ಹೆದರೋದಂತೆ | Filmibeat Kannada

  ಸ್ಯಾಂಡಲ್ ವುಡ್ ಮಾಸ್ಟರ್ ಪೀಸ್, ರಾಕಿಂಗ್ ಸ್ಟಾರ್ ಯಶ್ ಕನ್ನಡ ಇಂಡಸ್ಟ್ರಿಯ 'ಗಜಕೇಸರಿ'. ತಾನಿಟ್ಟಿದ್ದೇ ಹೆಜ್ಜೆ, ತಾನೋಗಿದ್ದೇ ಮಾರ್ಗ ಎಂಬಂತೆ ಯಾರೇ ಏನೇ ಕಾಲೆಳೆದ್ರು ಯೋಶೋಮಾರ್ಗದಲ್ಲಿ ಯಶಸ್ಸು ಕಾಣುತ್ತಿರುವ ನಟ.

  ರೆಬಲ್ ಸ್ಟಾರ್ ಅಂಬರೀಶ್ ಅಂದ್ರೆ ಯಶ್ ಗೆ ಅಪಾರ ಗೌರವ. ಅವರನ್ನ ಬಿಟ್ಟರೆ ಯಶ್ ಯಾರಿಗೂ ಭಯ ಪಡಲ್ಲ ಎಂಬುದು ಗೊತ್ತಿರೋ ವಿಚಾರ. ಹಾಗಿದ್ರೆ, ಯಶ್ ಮನೆಯಲ್ಲೂ ಹೀಗೆ ಇರ್ತಾರಾ ಎಂಬ ಕುತೂಹಲ ಕಾಡುವುದು ಸಹಜ.

  ಬೇರೆ ಮನೆ ಮಾಡಿರುವ ಬಗ್ಗೆ ರಾಕಿಂಗ್ ಸ್ಟಾರ್ ಖಡಕ್ ಉತ್ತರ

  ಈ ವಿಷ್ಯವನ್ನ ಸ್ವತಃ ರಾಧಿಕಾ ಪಂಡಿತ್ ಬಹಿರಂಗಪಡಿಸಿದ್ದಾರೆ. ಹೌದು, ಯಶ್ ಅವರಿಗೆ ತಮ್ಮ ತಂದೆ ಕಂಡ್ರೆ ಭಯವಿದೆ. ಹಾಗಂತ ರಾಧಿಕಾ ಪಂಡಿತ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

  ಅಂದ್ಹಾಗೆ, ಜನವರಿ 10 ರಂದು ಯಶ್ ಅವರ ತಂದೆಯ ಜನುಮದಿನ. ಮನೆಯವರೆಲ್ಲ ಕೂಡಿ ಯಶ್ ಅವರ ತಂದೆಯ ಹುಟ್ಟುಹಬ್ಬವನ್ನ ಆಚರಿಸಿದ್ದು, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ವೇಳೆ ಇಡೀ ಕುಟುಂಬ ಭಾಗಿಯಾಗಿದೆ.

  ರಾಕಿಂಗ್ ಸ್ಟಾರ್ ಬರ್ತಡೇ ಗೆ ರಂಗು ತಂದ ಸ್ಯಾಂಡಲ್ ವುಡ್ ಕಲಾವಿದರು

  English summary
  Rocking Star Yash is a popular hero of Sandalwood. He got married to Radhika Pandit & he celebrated his anniversary also. Now Yash is scared of only one person. Read the story to know who is that person.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X