For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಯಂಗ್ ಹೀರೋಯಿನ್ ಗಳ ಪಾಲಿನ ಡ್ರೀಮ್ ಬಾಯ್ ಅಪ್ಪು

  By Naveen
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಕನ್ನಡದ ಈ 'ರಾಜಕುಮಾರ' ಕಂಡರೆ ಎಲ್ಲರಿಗೂ ಅದೇನೋ ಪ್ರೀತಿ ಅಭಿಮಾನ. ಇನ್ನೂ ಸ್ಯಾಂಡಲ್ ವುಡ್ ನ ಅನೇಕ ಯುವ ನಟಿಯರಿಗೆ ಅಪ್ಪು ಜೊತೆ ನಟಿಸುವ ದೊಡ್ಡ ಆಸೆ ಇದೆ.

  ಸುದೀಪ್ ನಂತರ ಪುನೀತ್ ಗೆ ಆಕ್ಷನ್ ಕಟ್ ಹೇಳ್ತಾರ ರಕ್ಷಿತ್ ಶೆಟ್ಟಿ.!

  ಕನ್ನಡದ ಯುವ ನಟಿಯರಾದ ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶಾನ್ವಿ ಶ್ರೀವಾಸ್ತವ್ ಪುನೀತ್ ಜೊತೆ ಸಿನಿಮಾ ಮಾಡಬೇಕು ಅಂತ ಕನಸನ್ನು ಕಾಣುತ್ತಿದ್ದಾರೆ. ಇತ್ತೀಚಿನ ಕೆಲ ಸಂದರ್ಶನಗಳಲ್ಲಿ ಈ ನಟಿಯರು ತಮ್ಮ ಈ ಆಸೆಯನ್ನು ಬಹಿರಂಗ ಪಡಿಸಿದ್ದಾರೆ.

  ಇದರ ಜೊತೆಗೆ ನಟಿ ಮಯೂರಿ ಹಿಂದೆ ಪುನೀತ್ ಅವರ ಹಾಡುಗಾರಿಕೆಗೆ ಫಿದಾ ಆಗಿದ್ದರು. ಕನ್ನಡದ ನಟಿಯರ ಪೈಕಿ ರಮ್ಯಾ ಪುನೀತ್ ಅವರ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದು ಬಿಟ್ಟರೆ ರಾಧಿಕಾ ಪಂಡಿತ್, ರಚಿತಾ ರಾಮ್ ಸೇರಿದಂತೆ ಕೆಲ ನಟಿಯರಿಗೆ ಮಾತ್ರ ಪುನೀತ್ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದೆ.

  English summary
  Kannada Actress like Shruthi Hariharan, Shraddha Srinath, Shanvi Srivastava have a dream to work with Puneeth Rajkumar

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X