»   » ಬಿಡುಗಡೆಗೂ ಮುನ್ನವೇ '5G' ರೀಮೇಕ್ ಹಕ್ಕು ಬಿಕರಿ ಆಯ್ತು.!

ಬಿಡುಗಡೆಗೂ ಮುನ್ನವೇ '5G' ರೀಮೇಕ್ ಹಕ್ಕು ಬಿಕರಿ ಆಯ್ತು.!

Posted By:
Subscribe to Filmibeat Kannada

ಗಾಂಧಿಯಿಂದ ಮೋದಿಯವರೆಗೂ ಕಥೆ ಹೆಣೆಯಲಾಗಿರುವ, 500 ರೂಪಾಯಿ ನೋಟು 'ಮುಖ್ಯಪಾತ್ರ'ದಲ್ಲಿ ಇರುವ '5G' ಚಿತ್ರ ಇದೀಗ ಟಾಕ್ ಆಫ್ ದಿ ಟೌನ್ ಆಗಿದೆ.

ವಿಭಿನ್ನ ರೀತಿಯ ಪೋಸ್ಟರ್ ಗಳ ಮೂಲಕ ಸಿಕ್ಕಾಪಟ್ಟೆ ಸದ್ದು-ಸುದ್ದಿ ಮಾಡುತ್ತಿರುವ '5G' ಸಿನಿಮಾ ಗಣೇಶ ಹಬ್ಬದ ಪ್ರಯುಕ್ತ ನಾಳೆ (ಆಗಸ್ಟ್ 25) ತೆರೆಗೆ ಬರಲಿದೆ. ಅಷ್ಟರಲ್ಲಾಗಲೇ, '5G' ಚಿತ್ರದ ತೆಲುಗು ರೀಮೇಕ್ ರೈಟ್ಸ್ ಸೇಲ್ ಆಗ್ಬಿಟ್ಟಿದೆ.

Kannada Movie 5G telugu remake rights sold

ಅಬ್ಬಬ್ಬಾ.. ಒಂದಲ್ಲ, ಎರಡಲ್ಲ, ಮೂರ್ಮೂರು ಬಾರಿ ಸೆನ್ಸಾರ್ ಆಗಿದೆ '5G'!

ಬಿಡುಗಡೆಗೂ ಮುನ್ನವೇ '5G' ಚಿತ್ರದ ತೆಲುಗು ರೀಮೇಕ್ ಹಕ್ಕು ಬಿಕರಿ ಆಗಿರುವುದರಿಂದ ಚಿತ್ರತಂಡ ಖುಷಿಯಾಗಿದೆ, ಹಾಗೇ ಚಿತ್ರದ ಬಗ್ಗೆ ಇರುವ ನಿರೀಕ್ಷೆ ಕೂಡ ಹೆಚ್ಚಾಗಿದೆ.

'5ನೇ ಜನರೇಷನ್'ನಲ್ಲಿ ಮತ್ತೆ ಗಾಂಧಿ ಹುಟ್ಟಿ ಬಂದರೇ......!

ನಿಧಿ ಸುಬ್ಬಯ್ಯ, ಪ್ರವೀಣ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ '5G' ಚಿತ್ರಕ್ಕೆ ಜಗದೀಶ್ ಬಂಡವಾಳ ಹಾಕಿದ್ರೆ, ಗುರುವೇಂದ್ರ ಶೆಟ್ಟಿ ನಿರ್ದೇಶನ ಮಾಡಿದ್ದಾರೆ.

English summary
Kannada Movie '5G' Telugu Remake rights sold for a good price.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada