For Quick Alerts
  ALLOW NOTIFICATIONS  
  For Daily Alerts

  RJ ರೋಹಿತ್, ರವಿಚಂದ್ರನ್ ಅಭಿನಯದ 'ಬಕಾಸುರ' ಟೀಸರ್

  By Bharath Kumar
  |

  ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಆರ್ ಜೆ ರೋಹಿತ್ ಅಭಿನಯದ 'ಬಕಾಸುರ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. 'ಕರ್ವ' ಚಿತ್ರದ ನಂತರ ರೋಹಿತ್ ನಾಯಕನಾಗಿ ಅಭಿನಯಿಸುತ್ತಿದ್ದು, ಈ ಚಿತ್ರದಲ್ಲಿ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  'ಬಕಾಸುರ' ಒಂದು ಥ್ರಿಲ್ಲಿಂಗ್ ಸಿನಿಮಾ ಆಗಿದ್ದು, ಅದಕ್ಕೆ ತಕ್ಕ ಹಾಗೆ ಚಿತ್ರದ ಟೀಸರ್ ಈಗ ಬಿಡುಗಡೆಯಾಗಿದೆ. 'ಕರ್ವ' ಖ್ಯಾತಿಯ ನಿರ್ದೇಶಕ ನವನೀತ್ 'ಬಕಾಸುರ' ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

  ರಾಜಸಿಂಹ ಈ ಚಿತ್ರಕ್ಕೆ ಕಥೆ ಬರೆದಿದ್ದು, ರೋಹಿತ್ ಮತ್ತು ನವನೀತ್ ಚಿತ್ರಕಥೆ ಬರೆದಿದ್ದಾರೆ. ಅವಿನಾಶ್ ಬಿ ಈ ಚಿತ್ರಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಯೋಜನೆ ಮಾಡಿದ್ದಾರೆ. ಉಳಿದಂತೆ ಶಶಿಕುಮಾರ್, ಮಕರಂದ್ ದೇಶಪಾಂಡೆ, ಸಿತಾರ, ಸಾಧುಕೋಕಿಲಾ, ಕಾವ್ಯ ಗೌಡ, ವಿಜಯ್ ಚೆಂಡೂರ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.

  ಬಕಾಸುರ ಟೀಸರ್ ಇಲ್ಲಿದೆ ನೋಡಿ

  English summary
  Crazy star ravichandran and rj rohith starrer Kannada movie buckasuura taeser release

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X