Just In
Don't Miss!
- News
ಹಸನಾಗದ ಅರಳಿಕಟ್ಟೆಹುಂಡಿ ಗ್ರಾಮದ ಜನರ ಬದುಕು!
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Sports
ನಾಲ್ಕೇ ಸಾಲಿನಲ್ಲಿ ಭಾರತ ತಂಡದ ಅಷ್ಟೂ ಸಾಧನೆ ಹೇಳಿದ ಅಶ್ವೆಲ್ ಪ್ರಿನ್ಸ್!
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಂಕ್ರಾಂತಿ ಹಬ್ಬಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಯಾವೆಲ್ಲ ವಿಶೇಷತೆಗಳಿವೆ?
ಸಂಕ್ರಾಂತಿ ಹಬ್ಬದ ವಿಶೇಷವಾಗಿ ಈ ವರ್ಷ ಕನ್ನಡದಲ್ಲಿ ಯಾವ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಆದರೆ, ಹಲವು ಖುಷಿಯ ವಿಚಾರಗಳು ಸಿಗುತ್ತಿದೆ. ಜನವರಿ 14 ರಂದು ಸ್ಯಾಂಡಲ್‌ವುಡ್ ಅಭಿಮಾನಿಗಳಿಗೆ ಹಲವು ಸರ್ಪ್ರೈಸ್ ಸಿಗಲಿದೆ.
ಕಬ್ಜ ಚಿತ್ರಕ್ಕೆ ಸ್ಟಾರ್ ನಟ ಎಂಟ್ರಿ
ಕಬ್ಜ ಚಿತ್ರದಲ್ಲಿ ಉಪೇಂದ್ರ ಜೊತೆ ಸ್ಟಾರ್ ಕಲಾವಿದರೊಬ್ಬರು ಎಂಟ್ರಿಯಾಗಲಿದ್ದಾರೆ ಎಂದು ಆರ್ ಚಂದ್ರು ಸುಳಿವು ನೀಡಿದ್ದಾರೆ. ಜನವರಿ 14 ರಂದು ಆ ಕಲಾವಿದ ಯಾರು ಎಂದು ಪ್ರಕಟಿಸಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಕಿಚ್ಚ ಸುದೀಪ್ ಜೊತೆಯಾಗುತ್ತಿದ್ದಾರೆ ಎನ್ನಲಾಗಿದೆ.
ಸಂಕ್ರಾಂತಿ ಹಬ್ಬಕ್ಕೆ ದುನಿಯಾ ವಿಜಯ್ ಫೇಸ್‌ಬುಕ್ ಲೈವ್, ಕಾರಣವೇನು?
'ಏಕ್ ಲವ್ ಯಾ' ಸರ್ಪ್ರೈಸ್ ಏನು?
ಪ್ರೇಮ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಏಕ್ ಲವ್ ಯಾ' ಸಿನಿಮಾಗೆ ಸಂಬಂಧಿಸಿದಂತೆ ವಿಶೇಷವಾದ ಪ್ರಕಟಣೆಯೊಂದನ್ನು ಜನವರಿ 14 ರಂದು ಮಾಡಲಾಗುತ್ತಿದೆ ಎಂದು ಪ್ರೇಮ್ ಹೇಳಿದ್ದಾರೆ.
'ಮದಗಜ' ತಮಿಳು ಟೀಸರ್
ಸಂಕ್ರಾಂತಿ ಹಬ್ಬದ ಪ್ರಯುಕ್ತ ಕನ್ನಡ ನಟ ಶ್ರೀಮುರಳಿ ನಟನೆಯ ಮದಗಜ ಸಿನಿಮಾದ ತಮಿಳು ಟೀಸರ್ ಜನವರಿ 14 ರಂದು ಬಿಡುಗಡೆಯಾಗುತ್ತಿದೆ.
ಹೀರೋ ಟೀಸರ್
ರಿಷಭ್ ಶೆಟ್ಟಿ ನಟನೆ ಹಾಗೂ ನಿರ್ಮಾಣ ಮಾಡಿರುವ 'ಹೀರೋ' ಚಿತ್ರದ ಟೀಸರ್ ಜನವರಿ 14 ರಂದು ಬೆಳಗ್ಗೆ 10 ಗಂಟೆಗೆ ಬಿಡುಗಡೆಯಾಗಲಿದೆ.
'ಕೃಷ್ಣ ಟಾಕೀಸ್' ಚಿತ್ರದ ಮನಮೋಹಕ ಹಾಡು
ಅಜಯ್ ರಾವ್ ಮತ್ತು ಅಪೂರ್ವ ನಟನೆಯ ಕೃಷ್ಣ ಟಾಕೀಸ್ ಚಿತ್ರದ ಮನಮೋಹನ ಹಾಡು ಜನವರಿ 14 ರಂದು ರಿಲೀಸ್ ಆಗುತ್ತಿದೆ. ವಿಜಯನಂದ ಈ ಚಿತ್ರ ನಿರ್ದೇಶನ ಮಾಡಿದ್ದು, ಶ್ರೀಧರ್ ವಿ ಸಂಭ್ರಮ್ ಸಂಗೀತ ಒದಗಿಸಿದ್ದಾರೆ.
ಕಬ್ಜ ಚಿತ್ರದಲ್ಲಿ ಉಪ್ಪಿ ಜೊತೆ ನಟಿಸೋದು ಅವರೇನಾ, ಸರ್ಪ್ರೈಸ್ಗೂ ಮುಂಚೆನೇ ಮಾಹಿತಿ ಲೀಕ್?
ದುನಿಯಾ ವಿಜಯ್ ಫೇಸ್‌ಬುಕ್ ಲೈವ್
ಜನವರಿ 14ರ ಸಂಜೆ 6 ಗಂಟೆಗೆ ನಟ ದುನಿಯಾ ವಿಜಯ್ ತಮ್ಮದೇ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಲೈವ್ ಬರಲಿದ್ದಾರೆ. ಬಹುಶಃ ಸಿನಿಮಾ ರಿಲೀಸ್ ದಿನಾಂಕ ಘೋಷಿಸಬಹುದು ಎಂದು ಹೇಳಲಾಗುತ್ತಿದೆ.