»   » ಬರ್ತಡೇಗೆ ಮಾನ್ವಿತಾ ಹರೀಶ್ ಅವರಿಗೆ ಸಿಕ್ಕ ಉಡುಗೊರೆ

ಬರ್ತಡೇಗೆ ಮಾನ್ವಿತಾ ಹರೀಶ್ ಅವರಿಗೆ ಸಿಕ್ಕ ಉಡುಗೊರೆ

Posted By:
Subscribe to Filmibeat Kannada
ಬಯಲಾಯ್ತು ಮಾನ್ವಿತಾ ಹೊಸ ಅವತಾರ | Filmibeat Kannada

ಚಂದನವನದ ಕೆಂಡಸಂಪಿಗೆ, ಸದ್ಯ ಸ್ಯಾಂಡಲ್ ವುಡ್ ನ ಪುನರ್ವಸು ನಟಿ ಮಾನ್ವಿತಾ ಹರೀಶ್ ಇಂದು ತಮ್ಮ ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಣೆ ಮಾಡಿಕೊಂಡಿದ್ದಾರೆ. ಕೆಂಡಸಂಪಿಗೆ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಮಾನ್ವಿತಾ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುತ್ತಾ ಬಂದಿದ್ದಾರೆ.

ಹುಟ್ಟುಹಬ್ಬದ ವಿಶೇಷವಾಗಿ ಮಾನ್ವಿತಾ ಬಗ್ಗೆ ಸತ್ಯವೊಂದನ್ನ ರಿವಿಲ್ ಮಾಡಿದ್ದಾರೆ ನಿರ್ದೇಶಕ ನವೀನ್ ರೆಡ್ಡಿ. ಹೆಚ್ಚು ಯೋಚನೆ ಮಾಡಬೇಡಿ, ಯಾಕಂದ್ರೆ ನವೀನ್ ರೆಡ್ಡಿ ರಿವಿಲ್ ಮಾಡಿರುವುದು ಮಾನ್ವಿತಾ ಅಭಿನಯದ ರಿಲ್ಯಾಕ್ಸ್ ಸತ್ಯ ಚಿತ್ರದ ಪೋಸ್ಟರ್.

Manvitha Harish starrer Relax Satya movie poster is released

ನಟಿ ಮಾನ್ವಿತಾ ಅವರ ಹುಟ್ಟುಹಬ್ಬದ ವಿಶೇಷವಾಗಿ ಸಿನಿಮಾತಂಡ ಮಾನ್ವಿತಾ ಲುಕ್ ಅನ್ನು ಬಿಡುಗಡೆ ಮಾಡಿದೆ ಚಿತ್ರದಲ್ಲಿ ಮಾನ್ವಿತಾ ಬೇರೆಯದ್ದೇ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಈ ಪೋಸ್ಟರ್ ನೋಡುತ್ತಿದ್ದರೆ ತಿಳಿಯುತ್ತಿದೆ.

Manvitha Harish starrer Relax Satya movie poster is released

ರಿಲ್ಯಾಕ್ಸ್ ಸತ್ಯ ಸಿನಿಮಾವನ್ನ ಆರೆಂಜ್ ಪಿಕ್ಸೆಲ್ಸ್ ನಿರ್ಮಾಣ ಮಾಡುತ್ತಿದ್ದು, ಅಕಿರಾ ಚಿತ್ರ ಡೈರೆಕ್ಟ್ ಮಾಡಿದ್ದ ನಿರ್ದೆಶಕ ನವೀನ್ ರೆಡ್ಡಿ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಭು ಮುಂಡ್ಕೂರ್ ಚಿತ್ರದಲ್ಲಿ ನಾಯಕನಾಗಿ ಅಭಿನಯ ಮಾಡುತ್ತಿದ್ದಾರೆ.

English summary
Kannada film actress Manvitha Harish starrer Relax Satya movie poster is released. Actress Manvitha Harish plays the heroine in the film. Naveen Reddy Directed movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X