Just In
- 16 min ago
ಕನಸಿನ 'ಮಹಾಭಾರತ' ಚಿತ್ರದಿಂದ ಹಿಂದೆ ಸರಿದ ಆಮೀರ್: ವರ್ಷಗಳಿಂದ ಸಂಶೋಧನೆ ನಡೆಸಿ ಸಿನಿಮಾ ಕೈಬಿಟ್ಟಿದ್ದೇಕೆ?
- 53 min ago
ಬಾಡಿ ಶೇಮಿಂಗ್ ಅನುಭವ ಬಿಚ್ಚಿಟ್ಟು ಕಣ್ಣೀರು ಹಾಕಿದ ದಿವ್ಯ ಸುರೇಶ್
- 1 hr ago
ಬಿಗ್ ಮನೆಯಲ್ಲಿ ಪ್ರಾರಂಭವಾಯ್ತು ಸ್ಪರ್ಧಿಗಳ ಕಿತ್ತಾಟ: ಕ್ಯಾಪ್ಟನ್ ವಿರುದ್ಧ ಸಂಬರ್ಗಿ ಕೆಂಡಾಮಂಡಲ
- 3 hrs ago
Bigg Boss Kannada 8: ನಿರ್ಮಲಾ ರಾಜ್ಯ ಪ್ರಶಸ್ತಿ ಗೆದ್ದಿದ್ದು ಯಾರಿಗೂ ಗೊತ್ತಾಗಲಿಲ್ಲ ಯಾಕೆ?
Don't Miss!
- Sports
ನನ್ನ ಪಯಣವನ್ನು ಸುಂದರಗೊಳಿಸಿದ್ದೀರಿ: ಇನ್‌ಸ್ಟಾಗ್ರಾಂ ಮೈಲಿಗಲ್ಲಿಗೆ ಕೊಹ್ಲಿ ಸಂತಸ
- Education
NDRI Recruitment 2021: ಎಕ್ಸಿಕ್ಯುಟಿವ್ ಮತ್ತು ಸಿಇಓ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಬಹುನಿರೀಕ್ಷಿತ ಬಿಎಸ್6 ಸಿಎಫ್ಮೋಟೋ 300ಎನ್ಕೆ ಬೈಕ್ ಬಿಡುಗಡೆ
- News
ಸೋಲು ಎದುರಾದರೆ ಜೀವನವೇ ಮುಗಿಯಲ್ಲ!
- Lifestyle
Wome's Day Special: ಮಿಶೆಲ್ ಒಬಾಮ ಹೇಳಿದ ಈ 7 ವಿಷಯ ಪಾಲಿಸಿದರೆ ಆ ಮಹಿಳೆಗೆ ಸಕ್ಸಸ್ ಗ್ಯಾರಂಟಿ
- Finance
ದೇಶದ ಪ್ರಮುಖ ನಗರಗಳಲ್ಲಿ ಮಾರ್ಚ್ 03ರ ಪೆಟ್ರೋಲ್, ಡೀಸೆಲ್ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಮ್ಮನ ತೋಳಲ್ಲಿ ಜೂನಿಯರ್ ಚಿರು: ಮುದ್ದುಕಂದನ ಮೊದಲ ಚಿತ್ರ ಇಲ್ಲಿದೆ
ಮೇಘನಾ ರಾಜ್ ಇದೇ ಮೊದಲ ಬಾರಿಗೆ ತಮ್ಮ ಮಗುವಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಗು ಜನಿಸಿದ ಮೊದಲ ದಿನ ಕೆಲವು ಚಿತ್ರಗಳು ಹರಿದಾಡಿದ್ದವಾದರೂ, ಆ ನಂತರ ಮಗುವಿನ ಚಿತ್ರ ಅಥವಾ ವಿಡಿಯೋವನ್ನು ಮೇಘನಾ ರಾಜ್ ಹಂಚಿಕೊಂಡಿರಲಿಲ್ಲ.
ಇದೀಗ ಇನ್‌ಸ್ಟಾಗ್ರಾಂ ನಲ್ಲಿ ಮಗುವಿನ ವಿಡಿಯೋ ಹಂಚಿಕೊಂಡಿದ್ದಾರೆ ಮೇಘನಾ ರಾಜ್. ಮಗುವಿನ ಮುಖ ಚಿರಂಜೀವಿ ಸರ್ಜಾ ರ ನೆನಪು ತರುತ್ತಿದೆ. ನಗುಮುಖದ ಮಗುವನ್ನು ಕಂಡರೆ ಚಿರು ಸಾವಿನ ಕಹಿ ನೆನಪು ಮರೆಯಾಗುವುದು ಖಂಡಿತ.
ಚಿರು-ಮೇಘನಾ ರ ಈ ಮುದ್ದು ಕಂದನಿಗೆ ಇನ್ನೂ ಹೆಸರಿಟ್ಟಿಲ್ಲ. ಸದ್ಯಕ್ಕೆ ಮೇಘನಾ ಅವರು, ಜೂ.ಚಿರು ಎಂಥಲೂ ಜೂ.ಸಿಂಬಾ ಎಂತಲೂ ಕರೆಯುತ್ತಿದ್ದಾರೆ.
ಮೇಘನಾ ಹಂಚಿಕೊಂಡಿರುವ ವಿಡಿಯೋದಲ್ಲಿ ಮೊದಲಿಗೆ ಮೇಘನಾ ಹಾಗೂ ಚಿರು ಅವರ ಎಂಗೇಜ್‌ಮೆಂಟ್‌ನ ದೃಶ್ಯವೂ ಇದೆ. 'ಐ ಲವ್ ಯೂ' ನಾನು ಸದಾ ನಿನ್ನ ಜೊತೆಗೆ ಇರುತ್ತೇನೆ' ಎಂದು ಚಿರಂಜೀವಿ ಹೇಳುತ್ತಾರೆ ಅವರು ಹಾಗೆ ಹೇಳಿದ ದಿನ ಅಕ್ಟೋಬರ್ 22, 2017. ಅದಾದ ಬಳಿಕ ಅಕ್ಟೋಬರ್ 22, 2020 ಕ್ಕೆ ಮಗುವಿನ ಜನನಾಗಿದೆ.
ಮೇಘನಾ ರಾಜ್ ಪತಿ ನಟ ಚಿರಂಜೀವಿ ಸರ್ಜಾ ಜೂನ್ 07 ರಂದು ಅಚಾನಕ್ಕಾಗಿ ನಿಧನ ಹೊಂದಿದರು. ಮೇಘನಾ ಹಾಗೂ ಚಿರು ವಿವಾಹವು 2018 ರ ಮೇ 2 ರಂದು ನಡೆದಿತ್ತು.