»   » ನಾಳೆ ರಿಲೀಸ್ ಆಗಲಿದೆ ಬಹುನಿರೀಕ್ಷಿತ 'ಮಫ್ತಿ' ಸಿನಿಮಾದ ಆಡಿಯೋ

ನಾಳೆ ರಿಲೀಸ್ ಆಗಲಿದೆ ಬಹುನಿರೀಕ್ಷಿತ 'ಮಫ್ತಿ' ಸಿನಿಮಾದ ಆಡಿಯೋ

Posted By:
Subscribe to Filmibeat Kannada

ಶ್ರೀ ಮುರಳಿ ಮತ್ತು ಶಿವಣ್ಣ ಅಭಿನಯದ 'ಮಫ್ತಿ' ಸಿನಿಮಾದ ಆಡಿಯೋ ನಾಳೆ ರಿಲೀಸ್ ಆಗಲಿದೆ. ಟ್ರೇಲರ್ ಬಳಿಕ ಹಾಡುಗಳ ಹಬ್ಬಕ್ಕೆ ಕ್ಷಣಗಣನೆ ಇದೀಗ ಶುರುವಾಗಲಿದೆ.

'ಮಫ್ತಿ' ಚಿತ್ರದ ಆಡಿಯೋವನ್ನು ಯಾವುದೇ ಅದ್ದೂರಿ ರೀತಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಲ್ಲ. ಸೋ, ಸರಳವಾಗಿ ಅಂದರೆ ಆನ್‌ಲೈನ್ ನಲ್ಲಿಯೇ 'ಮಫ್ತಿ' ಹಾಡುಗಳು ಇದೇ ಭಾನುವಾರ ಬಿಡುಗಡೆ ಆಗಲಿದೆ.

'Mufti' movie audio will be releasing on tomorrow

ಉಳಿದಂತೆ, ಈಗಾಗಲೇ ಚಿತ್ರದ ಟ್ರೇಲರ್ ದೊಡ್ಡ ಮಟ್ಟದ ಪ್ರತಿಕ್ರಿಯೆ ಪಡೆದುಕೊಂಡಿದೆ. ಶಿವಣ್ಣನ ಖದರ್ ಲುಕ್ ಪ್ರೇಕ್ಷಕರಿಗೆ ಬಹಳ ಇಷ್ಟ ಆಗಿದೆ. 'ರಥಾವರ' ಬಳಿಕ ಶ್ರೀಮುರಳಿ ಚಿತ್ರದಲ್ಲಿ ನಟಿಸಿದ್ದು, ಚಿತ್ರದ ನಿರೀಕ್ಷೆ ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ. ನರ್ತನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, 'ಉಗ್ರಂ' ಖ್ಯಾತಿಯ ರವಿಬಸೂರ್ ಸಂಗೀತ ನೀಡಿದ್ದಾರೆ. ಅಂದಹಾಗೆ, 'ಮಫ್ತಿ' ಚಿತ್ರ ಡಿಸೆಂಬರ್ 1 ಕ್ಕೆ ರಾಜ್ಯಾದಂತ್ಯ ತೆರೆಗೆ ಬರಲಿದೆ.

English summary
'Mufti' movie audio will be releasing on tomorrow. 'ಮಫ್ತಿ' ಸಿನಿಮಾದ ಆಡಿಯೋ ನಾಳೆ ಬಿಡುಗಡೆಯಾಗಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X