»   » ಒಂದೇ ದಿನದಲ್ಲಿ ಧೂಳೆಬ್ಬಿಸಿದ 'ಮಫ್ತಿ' ಟೀಸರ್

ಒಂದೇ ದಿನದಲ್ಲಿ ಧೂಳೆಬ್ಬಿಸಿದ 'ಮಫ್ತಿ' ಟೀಸರ್

Posted By:
Subscribe to Filmibeat Kannada

ಶಿವರಾಜ್ ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ನಿನ್ನೆ (ಜುಲೈ12) 'ಮಫ್ತಿ' ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ಆ ಟೀಸರ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿದೆ. 'ಮಫ್ತಿ' ಟೀಸರ್ ಒಂದೇ ಒಂದು ದಿನದಲ್ಲಿ 7 ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದಿದೆ.

ಶ್ರೀಮುರಳಿ ನಟನೆಯ ಈ ಸಿನಿಮಾ ಕ್ರೇಜ್ ತುಂಬಾನೇ ಜೋರಾಗಿದೆ. ಆ ಕ್ರೇಜ್ ಮತ್ತೆ ಈಗ ಸಾಬೀತು ಆಗಿದೆ. ಸಖತ್ ರಗಡ್ ಆಗಿರುವ ಈ ಟೀಸರ್ ಸಿಕ್ಕಾಪಟ್ಟೆ ಸೂಪರ್ ಆಗಿದೆ. ಟೀಸರ್ ನಲ್ಲಿ ಶಿವಣ್ಣ ಎಂಟ್ರಿ ಅಂತೂ ಹೇಳುವುದಕ್ಕಿಂತ ನೋಡಿಯೇ ಆನಂದ ಪಡಬೇಕು.

'ಬಾಸ್' ಬರ್ತ್ ಡೇ ಗೆ ಶ್ರೀಮುರಳಿ ಕೊಟ್ಟ ಭರ್ಜರಿ ಗಿಫ್ಟ್

'Mufti' Teaser Trending In Social Media

ಅಂದಹಾಗೆ, ನರ್ತನ್ ಆಕ್ಷನ್ ಕಟ್ ಹೇಳುತ್ತಿರುವ 'ಮಫ್ತಿ' ಚಿತ್ರವನ್ನು ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೀಮುರಳಿ ಜೊತೆ ಶಾನ್ವಿ ಶ್ರೀವಾಸ್ತವ ನಾಯಕಿಯಾಗಿದ್ದಾರೆ. 'ಮಫ್ತಿ' ಟೀಸರ್ ನೋಡುವುದಕ್ಕೆ ಈ ಲಿಂಕ್ ಕ್ಲಿಕ್ಕಿಸಿ.

English summary
'Mufti' Kannada Movie Teaser Trending In Social Media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada