For Quick Alerts
  ALLOW NOTIFICATIONS  
  For Daily Alerts

  ಅಮೆರಿಕಾ ಹಾಗೂ ಕೆನಡ ಕಡೆ 'ಪಂಚತಂತ್ರ' ಪ್ರಯಾಣ

  |

  ನಿರ್ದೇಶಕ ಯೋಗರಾಜ್ ಭಟ್ ಮತ್ತೆ ತಮ್ಮ ಸ್ಟೈಲ್ ಸಿನಿಮಾ ಮಾಡಿ ಅಭಿಮಾನಿಗಳ ಮುಂದೆ ಬಂದಿದ್ದರು. ಭಟ್ಟರ ತಮಾಷೆಯ 'ಪಂಚತಂತ್ರ' ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಇದೀಗ ಈ ಸಿನಿಮಾ ಅಮೆರಿಕಾ ಹಾಗೂ ಕೆನಡಗೆ ಪ್ರಯಾಣ ಬೆಳೆಸಿದೆ.

  ಅಮೆರಿಕಾ ಹಾಗೂ ಕೆನಡ ದೇಶದಲ್ಲಿ 'ಪಂಚತಂತ್ರ' ಸಿನಿಮಾ ಪ್ರದರ್ಶನ ಆಗುತ್ತಿದೆ. ಈ ವಿಷಯವನ್ನು ನಿರ್ದೇಶಕ ಯೋಗರಾಜ್ ಭಟ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ''ಕನ್ನಡಿಗರೂ ಚಿತ್ರ ನೋಡುವುದರ ಜೊತೆಗೆ ನಿಮ್ಮ ಅಲ್ಲಿನ ಸ್ನೇಹಿತರೊಬ್ಬರಿಗೆ ಸಿನಿಮಾ ತೋರಿಸಿ'' ಎಂದು ಮನವಿ ಮಾಡಿದ್ದಾರೆ.

  ಭಟ್ಟರ 'ಪಂಚತಂತ್ರ'ಕ್ಕೆ ವಿಮರ್ಶಕರು ಮನಸೋತ್ರಾ?

  ಅಮೆರಿಕಾ ಹಾಗೂ ಕೆನಡದ 21 ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ. ಏಪ್ರಿಲ್ 5ರಿಂದ ಚಿತ್ರ ಪ್ರದರ್ಶನ ಶುರು ಆಗುತ್ತಿದೆ.

  Panchatantra Review : ಅತ್ಲಾಗೆ ಹುಡುಗರು.. ಇತ್ಲಾಗೆ ಮುದುಕರು..

  ಸಿನಿಮಾ ಹೇಗಿದೆ ?

  'ಪಂಚತಂತ್ರ' ಸಿನಿಮಾದಲ್ಲಿ ಸಿಂಪಲ್ ಕಥೆಯನ್ನು, ಅಷ್ಟೇ ಸಿಂಪಲ್ ಆಗಿ ಭಟ್ಟರು ಹೇಳಿದ್ದಾರೆ. ಆಮೆ, ಮೊಲದ ದಾರಿಯಲ್ಲಿ ಚೂರು ಬೋರಾಗಬಹುದು. ಆದರೆ, ಎಂದಿನಂತೆ ಭಟ್ಟರು ಮನರಂಜನೆಗೆ ಮೋಸ ಮಾಡಿಲ್ಲ. ಕಾಮಿಡಿ ಹಾಗೂ ಡೈಲಾಗ್ ಗಳು ಸಿನಿಮಾದ ದೊಡ್ಡ ಪ್ಲಾಸ್ ಪಾಯಿಂಟ್. ನಟ ವಿಹಾನ್, ಸೊನಾಲ್, ಅಕ್ಷರ ಗೌಡ, ರಂಗಾಯಣ ರಘು ನಟನೆ ಎಲ್ಲರ ಮೆಚ್ಚುಗೆ ಪಡೆದಿದೆ.

  English summary
  Yogaraj Bhat's direction, Actress Akshara Gowda, Sonal Monteiro and actor Vihan Gowda starring 'Panchatantra' kannada movie will be releasing in America and Canada on April 6th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X