For Quick Alerts
  ALLOW NOTIFICATIONS  
  For Daily Alerts

  ರಾಜಕಾರಿಣಿಗಳ ಒಡೆತನದ ಟಿವಿ ವಾಹಿನಿಗಳಾವುವು?

  |

  ಕಿರುತೆರೆ ಕ್ಷೇತ್ರದಲ್ಲಿ ಅದರಲ್ಲೂ ಮುಖ್ಯವಾಗಿ ಕನ್ನಡ ಟಿವಿ ವಾಹಿನಿ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಂಡಿದ್ದೇವೆ. ದೂರದರ್ಶನ ಮತ್ತು ಕೆಲವೇ ಸೀಮಿತ ವಾಹಿನಿಗಳು ನಡೆಸುತ್ತಿದ್ದ ಕನ್ನಡ ಟಿವಿ ಕ್ಷೇತ್ರವು ಇಂದು ಅಗಾಧವಾಗಿ ಬೆಳೆದಿದೆ ಎನ್ನುವುದು ಸಂತಸದ ವಿಷಯ.

  ಭಾರತದಲ್ಲಿನ ಇತರ ಭಾಷೆಗಳಂತೆ ನಮ್ಮಲ್ಲೂ ಎಲ್ಲಾ ಬಗೆಯ ಟಿವಿ ವಾಹಿನಿಗಳಿವೆ, ಅದು ಸುದ್ದಿ ವಾಹಿನಿ ಇರಬಹುದು ಅಥವಾ ಮನೋರಂಜನಾ ವಾಹಿನಿವಿರಬಹುದು. ಇದರಲ್ಲಿ ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಗಳಲ್ಲಿ ನ್ಯೂಸ್ ವಾಹಿನಿಗಳು ಕನ್ನಡ ಮತ್ತು ದಕ್ಷಿಣ ಭಾರತದ ಇತರ ಭಾಷೆಗಳ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

  ಕನ್ನಡದಂತೆ ಇತರ ಭಾಷೆಗಳಲ್ಲೂ ರಾಜಕಾರಿಣಿಗಳ ಒಡೆತನದ ಟಿವಿ ವಾಹಿನಿಗಳಿವೆ. ರಾಜಕೀಯ ಪಕ್ಷಗಳು ತಮ್ಮ ತಮ್ಮ ಪಕ್ಷದ ಬಗ್ಗೆ ಮತ್ತು ತಮ್ಮ ನಾಯಕರ ಬಗ್ಗೆ ಜನರಿಗೆ ವಿಷಯ ಮುಟ್ಟಿಸುವ ಪ್ರಯತ್ನವನ್ನು ತಮ್ಮ ವಾಹಿನಿಗಳ ಮೂಲಕ ಮಾಡುವುದು ಇತರ ಭಾಷೆಯಂತೆ ನಮ್ಮ ಕನ್ನಡ ವಾಹಿನಿಗಳಲ್ಲೂ ನಡೆದುಕೊಂಡು ಬರುತ್ತಿದೆ.

  ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ವಿವಿಧ ರಾಜಕೀಯ ಪಕ್ಷಗಳ ಹಿಡಿತದಲ್ಲಿರುವ ವಾಹಿನಿಗಳಾವುವು? ಸ್ಲೈಡಿನಲ್ಲಿದೆ ನೋಡಿ

  ಉದಯ ಟಿವಿ

  ಉದಯ ಟಿವಿ

  ವಾಹಿನಿಗಳು : ಉದಯ, ಉದಯ ನ್ಯೂಸ್, ಉದಯ ಮೂವೀಸ್, ಚಿಂಟು ಟಿವಿ, ಉದಯ ಮ್ಯೂಸಿಕ್, ಉದಯ ಕಾಮಿಡಿ
  ಸಂಸ್ಥೆ: ಸನ್ ಟಿವಿ ನೆಟ್ವರ್ಕ್ ಲಿಮಿಟೆಡ್
  ಮಾಲೀಕರು : ಕಲಾನಿಧಿ ಮಾರನ್
  ಪಕ್ಷ: ಡಿಎಂಕೆ
  ಲೈವ್ ಸ್ಟ್ರೀಮಿಂಗ್ : http://www.watchlivetvstreaming.com/udaya-tv/

  ಸಮಯ 24X7

  ಸಮಯ 24X7

  ವಾಹಿನಿಗಳು : ಸಮಯ 24X7
  ಸಂಸ್ಥೆ: ಸುವರ್ಣ ಕರ್ನಾಟಕ ಬ್ರಾಡ್ಕಾಸ್ಟ್ ಲಿಮಿಟೆಡ್
  ಮಾಲೀಕರು : ಮುರುಗೇಶ್ ನಿರಾಣಿ
  ಪಕ್ಷ: ಬಿಜೆಪಿ
  ಲೈವ್ ಸ್ಟ್ರೀಮಿಂಗ್ : http://1tvlive.in/samaya-tv/

  ಕಸ್ತೂರಿ 24X7

  ಕಸ್ತೂರಿ 24X7

  ವಾಹಿನಿಗಳು : ಕಸ್ತೂರಿ, ಕಸ್ತೂರಿ ನ್ಯೂಸ್ 24X7
  ಸಂಸ್ಥೆ: ಕಸ್ತೂರಿ ಮಿಡಿಯಾ ಪ್ರೈವೇಟ್ ಲಿಮಿಟೆಡ್
  ಮಾಲೀಕರು : ಅನಿತಾ ಕುಮಾರಸ್ವಾಮಿ
  ಪಕ್ಷ: ಜೆಡಿಎಸ್
  ಲೈವ್ ಸ್ಟ್ರೀಮಿಂಗ್ : http://www.turbotv.in/kasthuri-news-24-live/

  ಜನಶ್ರೀ ಟಿವಿ

  ಜನಶ್ರೀ ಟಿವಿ

  ವಾಹಿನಿಗಳು : ಜನಶ್ರೀ ನ್ಯೂಸ್ 24X7
  ಮಾಲೀಕರು : ಜನಾರ್ಧನ ರೆಡ್ಡಿ
  ಪಕ್ಷ: BSR ಕಾಂಗ್ರೆಸ್
  ಲೈವ್ ಸ್ಟ್ರೀಮಿಂಗ್ : http://www.janasritv.com/live/

  ಸುವರ್ಣ ನ್ಯೂಸ್

  ಸುವರ್ಣ ನ್ಯೂಸ್

  ವಾಹಿನಿಗಳು : ಸುವರ್ಣ ನ್ಯೂಸ್ 24X7
  ಸಂಸ್ಥೆ: ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೈವೇಟ್ ಲಿಮಿಟೆಡ್
  ಮಾಲೀಕರು : ರಾಜೀವ್ ಚಂದ್ರಶೇಖರ್ (ರಾಜ್ಯದಿಂದ ಬಿಜೆಪಿ ಬೆಂಬಲದಿಂದ ಆಯ್ಕೆಯಾದ ರಾಜ್ಯಸಭಾ ಸದಸ್ಯ)
  ಲೈವ್ ಸ್ಟ್ರೀಮಿಂಗ್ : http://www.suvarnanews.tv/live-tv

  ಸನ್ ಟಿವಿ

  ಸನ್ ಟಿವಿ

  ವಾಹಿನಿಗಳು : ಸನ್ ಟಿವಿ, ಸನ್ ನ್ಯೂಸ್, ಸನ್ ಮ್ಯೂಸಿಕ್, ಕೆಟಿವಿ, ಸನ್ ಲೈಫ್, ಆದಿತ್ಯ, ಸನ್ ಆಕ್ಷನ್
  ಸಂಸ್ಥೆ: ಸನ್ ಟಿವಿ ನೆಟ್ವರ್ಕ್ ಲಿಮಿಟೆಡ್
  ಮಾಲೀಕರು : ಕಲಾನಿಧಿ ಮಾರನ್
  ಪಕ್ಷ: ಡಿಎಂಕೆ
  ಲೈವ್ ಸ್ಟ್ರೀಮಿಂಗ್ : http://livetvchannelsfreein.net/suntv2.html

  ಜಯಾ ಟಿವಿ

  ಜಯಾ ಟಿವಿ

  ವಾಹಿನಿಗಳು : ಜಯಾ ಟಿವಿ, ಜಯಾ ನ್ಯೂಸ್
  ಸಂಸ್ಥೆ: ಜಯಾ ಟಿವಿ ನೆಟ್ವರ್ಕ್
  ಮಾಲೀಕರು : ಪ್ರಭಾ ಶಿವಕುಮಾರ್ (ಮವೀಸ್ ಸ್ಯಾಟ್ಕಾಂ ಲಿಮಿಟೆದ್)
  ಪಕ್ಷ: ಎಐಡಿಎಂಕೆ
  ಲೈವ್ ಸ್ಟ್ರೀಮಿಂಗ್ : http://1tvlive.in/jaya-tv/

  ಕಲೈಂಗರ್ ಟಿವಿ

  ಕಲೈಂಗರ್ ಟಿವಿ

  ವಾಹಿನಿಗಳು : ಕಲೈಂಗರ್ ಟಿವಿ
  ಸಂಸ್ಥೆ: ಕಲೈಂಗರ್ ಟಿವಿ ಪ್ರೈವೇಟ್ ಲಿಮಿಟೆಡ್
  ಮಾಲೀಕರು : ಡಿಎಂಕೆ ಒಡೆತನ
  ಪಕ್ಷ: ಡಿಎಂಕೆ
  ಲೈವ್ ಸ್ಟ್ರೀಮಿಂಗ್ : http://bhoomtv.in/kalaingartv.html

  ಕ್ಯಾಪ್ಟನ್ ಟಿವಿ

  ಕ್ಯಾಪ್ಟನ್ ಟಿವಿ

  ವಾಹಿನಿಗಳು : ಕ್ಯಾಪ್ಟನ್ ಟಿವಿ
  ಸಂಸ್ಥೆ: ಕ್ಯಾಪ್ಟನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್
  ಮಾಲೀಕರು : ವಿಜಯ್ ಕಾಂತ್
  ಪಕ್ಷ: ಡಿಎಂಡಿಕೆ
  ಲೈವ್ ಸ್ಟ್ರೀಮಿಂಗ್ : http://bhoomtv.in/captiannewstv.html

  ಸಾಕ್ಷಿ ಟಿವಿ

  ಸಾಕ್ಷಿ ಟಿವಿ

  ವಾಹಿನಿಗಳು : ಸಾಕ್ಷಿ ಟಿವಿ
  ಸಂಸ್ಥೆ: ಸಾಕ್ಷಿ ಗ್ರೂಪ್
  ಮಾಲೀಕರು : ವೈ ಎಸ್ ಭಾರತಿ (ಜಗನ್ಮೋಹನ್ ರೆಡ್ದಿ ಪತ್ನಿ)
  ಪಕ್ಷ: ವೈಎಸ್ಆರ್ ಕಾಂಗ್ರೆಸ್
  ಲೈವ್ ಸ್ಟ್ರೀಮಿಂಗ್ : http://www.yupptv.com/sakshitv.html

  ಜೆಮಿನಿ ಟಿವಿ

  ಜೆಮಿನಿ ಟಿವಿ

  ವಾಹಿನಿಗಳು : ಜೆಮಿನಿ, ಜೆಮಿನಿ ಮ್ಯೂಸಿಕ್, ಜೆಮಿನಿ ಮೂವೀಸ್, ಜೆಮಿನಿ ನ್ಯೂಸ್, ಜೆಮಿನಿ ಲೈಫ್ , ಜೆಮಿನಿ ಆಕ್ಷನ್
  ಸಂಸ್ಥೆ: ಸನ್ ಟಿವಿ ನೆಟ್ವರ್ಕ್ ಲಿಮಿಟೆಡ್
  ಮಾಲೀಕರು : ಕಲಾನಿಧಿ ಮಾರನ್
  ಪಕ್ಷ: ಡಿಎಂಕೆ
  ಲೈವ್ ಸ್ಟ್ರೀಮಿಂಗ್ : http://www.newtvworld.com/India-Live-Tv-Channels/gemini-tv-live-streaming.html

  ಎನ್ ಟಿವಿ

  ಎನ್ ಟಿವಿ

  ವಾಹಿನಿಗಳು : ಎನ್ ಟಿವಿ ನ್ಯೂಸ್, ಭಕ್ತಿ ಟಿವಿ, ವನಿತಾ ಟಿವಿ
  ಸಂಸ್ಥೆ : ರಚನಾ ಟೆಲೆವಿಷನ್ಸ್ ಪ್ರೈವೇಟ್ ಲಿಮಿಟೆಡ್
  ಮಾಲೀಕರು : ನರೇಂದ್ರ ಚೌಧುರಿ
  ಪಕ್ಷ: ತೆಲುಗುದೇಶಂ
  ಲೈವ್ ಸ್ಟ್ರೀಮಿಂಗ್ : http://www.yupptv.com/ntv_live.html

  ಸೂರ್ಯ ಟಿವಿ

  ಸೂರ್ಯ ಟಿವಿ

  ವಾಹಿನಿಗಳು : ಸೂರ್ಯ ಟಿವಿ, ಕಿರಣ್, ಚಿರಿತಿರಾ, ಕೊಚ್ಚು, ಸೊರ್ಯ ಆಕ್ಷನ್
  ಸಂಸ್ಥೆ: ಸನ್ ಟಿವಿ ನೆಟ್ವರ್ಕ್ ಲಿಮಿಟೆಡ್
  ಮಾಲೀಕರು : ಕಲಾನಿಧಿ ಮಾರನ್
  ಪಕ್ಷ: ಡಿಎಂಕೆ
  ಲೈವ್ ಸ್ಟ್ರೀಮಿಂಗ್ : http://www.malayalamlive.com/channels_surya_tv_live.html

  English summary
  Politicians owned TV channels in South India in four languages. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X