For Quick Alerts
  ALLOW NOTIFICATIONS  
  For Daily Alerts

  'ಪೂಜಾ ಗಾಂಧಿ ಓಡಿ ಹೋಗಿದ್ದಾರೆ...' ಅಂತ ಸುಮ್ಮನೆ ಏನೇನೋ ಸುದ್ದಿ ಮಾಡ್ಬೇಡಿ!

  By Naveen
  |

  ನಟಿ ಪೂಜಾ ಗಾಂಧಿ ಕಾಣೆಯಾಗಿದ್ದಾರೆ ಎಂಬ ಸುದ್ದಿ ಕಳೆದ ಎರಡು ದಿನಗಳಿಂದ ಗಾಂಧಿನಗರದಲ್ಲಿ ಹರಿದಾಡುತಿತ್ತು. ಆದರೆ ಈಗ ಇದೇ ವಿಷಯ ಪೂಜಾ ಗಾಂಧಿ ಕಿವಿಗೂ ಬಿದ್ದಿದ್ದು ಗಾಳಿ ಸುದ್ದಿ ಹಬ್ಬಿಸುವವರ ವಿರುದ್ದ ಕೆಂಡಕಾರಿದ್ದಾರೆ.

  'ಪೂಜಾ ಗಾಂಧಿಗೆ ಬಿಕಿನಿ ಸೂಟ್ ಆಗಲ್ಲ' ಎಂದ ಬಿಗ್ ಬಾಸ್ ಸ್ಪರ್ಧಿ

  ತಮ್ಮ ಸ್ವಂತ ಬ್ಯಾನರ್ ನಲ್ಲಿ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದ ಪೂಜಾ ಹಣಕಾಸು ತೊಂದರೆಯಿಂದ ಕಣ್ಮರೆ ಆಗಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ಸ್ವತಃ ಪೂಜಾ ಗಾಂಧಿ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

  ''ನಾನು ಎಲ್ಲೂ ಹೋಗಿಲ್ಲ. ಪೂಣೆ ಬಳಿ ಇರುವ ಒಂದು ಸ್ಥಳದಲ್ಲಿ ಯೋಗ ಶಿಕ್ಷಣಕ್ಕೆ ಹೋಗಿದ್ದೆ. ಅಲ್ಲಿ ನೆಟ್ ವರ್ಕ್ ಸಮಸ್ಯೆಯಿಂದ ನನ್ನ ಫೋನ್ ನಾಟ್ ರೀಚಬಲ್ ಆಗಿತ್ತು ಅಷ್ಟೆ. ಅದಕ್ಕೆ ಪೂಜಾ ಗಾಂಧಿ ಕಾಣೆಯಾಗಿದ್ದಾರೆ ಅಂತ ಹೇಳಿದರೆ ಹೇಗೆ?'' ಎಂದು ಹೇಳಿ ಸುಳ್ಳು ಸುದ್ದಿ ಮಾಡಿದವರ ವಿರುದ್ದ ಪೂಜಾ ಗಾಂಧಿ ಕೋಪಗೊಂಡಿದ್ದಾರೆ.

  English summary
  Kannada Actress Pooja Gandhi has taken her facebook account to react about recent gossip

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X