For Quick Alerts
  ALLOW NOTIFICATIONS  
  For Daily Alerts

  ಸಿನಿಮಾಟೋಗ್ರಫರ್ ಜೊತೆ ಪ್ರಿಯಾ ವಾರಿಯರ್ 'ಮುತ್ತಿನ ಆಟ'

  |

  ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್ ಸಿನಿಮಾ ವಿಚಾರಕ್ಕಿಂತ ಹೆಚ್ಚು ಬೇರೆ ವಿಷ್ಯಗಳಲ್ಲೇ ಸುದ್ದಿಯಾಗುತ್ತಾರೆ. ಕಣ್ಸನ್ನೆ ಮಾಡಿ ಇಡೀ ಇಂಟರ್ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದ್ದ ಪ್ರಿಯಾ ನಟನೆಯ ಮೊದಲ ಸಿನಿಮಾ ಒರು ಅದಾರ್ ಲವ್ ಫ್ಲಾಫ್ ಆಯ್ತು.

  ಇದೀಗ, ಬಾಲಿವುಡ್ ನಲ್ಲಿ ಸಿನಿಮಾ ಮಾಡಲು ಸಜ್ಜಾಗಿರುವ ಪ್ರಿಯಾ ವಾರಿಯರ್ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

  ಸಹ ನಟನ ಜೊತೆ ಕಿಸ್: ಪ್ರಿಯಾ ವಾರಿಯರ್ ಹೊಸ ವಿಡಿಯೋ ವೈರಲ್

  ಖ್ಯಾತ ಛಾಯಾಗ್ರಹಣ ಸೀನು ಸಿದ್ಧಾರ್ಥ್ ಜೊತೆಗಿನ ರೋಮ್ಯಾಂಟಿಕ್ ವಿಡಿಯೋವೊಂದನ್ನ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾ, ಒರು ಅದಾರ್ ಲವ್ ಸಿನಿಮಾದ ಚಿತ್ರೀಕರಣದ ಘಟನೆಯನ್ನ ನೆನಪಿಸಿಕೊಂಡಿದ್ದಾರೆ. ಆದ್ರೆ, ಈ ವಿಡಿಯೋ ನೋಡಿದವರು ಆರಂಭದಲ್ಲಿ ಅಚ್ಚರಿಯಾಗುತ್ತಿದ್ದಾರೆ. ಪೂರ್ತಿ ವಿಡಿಯೋ ನೋಡಿ ಏನು ಇಲ್ಲ, ಇದೆಲ್ಲ ಪ್ರಚಾರ ಅಷ್ಟೇ ಎನ್ನುತ್ತಿದ್ದಾರೆ.

  ಆ ವಿಡಿಯೋದಲ್ಲಿ ಸಿನಿಮಾಟೋಗ್ರಫರ್ ಸೀನು ಸಿದ್ಧಾರ್ಥ್ ಅವರು ಪ್ರಿಯಾ ವಾರಿಯರ್ ತುಟಿಗೆ ಚುಂಬಿಸಲು ಮುಂದಾಗುತ್ತಾರೆ. ಇನ್ನೇನು ಚುಂಬಿಸಿದರು ಎನ್ನುವಷ್ಟರಲ್ಲಿ ಇನ್ನೊಂದು ಕೈಯಲ್ಲಿದ್ದ ಬಾಟಲ್ ತಗೊಂಡು ನೀರು ಕುಡಿಯುತ್ತಾರೆ. ಇದರಿಂದ ಪ್ರಿಯಾ ವಾರಿಯರ್ ಬೇಸರವಾದಂತೆ ಎಕ್ಸ್ ಪ್ರೆಶನ್ ಕೊಡ್ತಾರೆ.

  'ಲವ್ ಹ್ಯಾಕರ್ಸ್' ಜೊತೆ ಸೇರಿದ ಕಣ್ ಸನ್ನೆಯ ಪ್ರಿಯಾ ವಾರಿಯರ್!

  ಇದು ಸ್ಕ್ರಿಪ್ಟ್ ಗೆ ತಕ್ಕಂತೆ ಇಬ್ಬರು ನಟಿಸಿದ್ದಾರೆ. ಸದ್ಯಕ್ಕೆ 'ಶ್ರೀದೇವಿ ಬಂಗಲೆ' ಎಂಬ ಹಿಂದಿ ಸಿನಿಮಾದಲ್ಲಿ ಪ್ರಿಯಾ ನಟಿಸುತ್ತಿದ್ದು, ತೆಲುಗು ಮತ್ತು ಕನ್ನಡದಲ್ಲೂ ಒಂದೊಂದು ಚಿತ್ರ ಮಾಡಲಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.

  English summary
  Malayalam actress Priya prakash varrier and cinematographer sinu sidharth romantic video went to viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X