ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ರಾಜಹಂಸ' ನಾಯಕನಟ ಗೌರಿಶಂಕರ್

'ರಾಜಹಂಸ' ಮತ್ತು ಜೋಕಾಲಿ ಚಿತ್ರದ 'ಚುಚ್ಚಿ ಚುಚ್ಚಿ ಕೊಂದೆಯಲ್ಲಿ ನನ್ನ ಹೃದಯ'ನ ಖ್ಯಾತಿಯ ನಟ ಗೌರಿಶಂಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಶಿವಮೊಗ್ಗ ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ಅರುಣಾ ಎಂಬ ಯುವತಿ ಜೊತೆ ಹೊಸ ಜೀವನ ಆರಂಭಿಸಿದ್ದಾರೆ. ಗೌರಿಶಂಕರ್ ಅವರ ಪತ್ನಿ ಅರುಣಾ ಫ್ಯಾಶನ್ ಡಿಸೈನರ್ ಆಗಿದ್ದಾರೆ.

ಅಕ್ಟೋಬರ್ 29 ರಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಮದುವೆ ಹಿಂದೂ ಸಂಪ್ರದಾಯದಂತೆ ವಿವಾಹ ನಡೆದಿದೆ. ನಂತರ ಅದೇ ದಿನ ಸಂಜೆ ಹುಡುಗನ ಸ್ವಗೃಹ ತೀರ್ಥಹಳ್ಳಿ ತಾಲ್ಲೂಕು ಶಂಕರ ಹಳ್ಳಿಯಲ್ಲಿ ಮನೆ ತುಂಬಿಸಿಕೊಳ್ಳುವ ಶಾಸ್ತ್ರವೂ ನೆರವೇರಿದೆ.

 Rajahamsa Actor Gowrishankar Got Married

ಅಂದ್ಹಾಗೆ, ಇದು ಹಿರಿಯ ನಿಶ್ಚಿಯಿಸಿರುವ ಮದುವೆ. ಕೊರೊನಾ ವೈರಸ್ ಹಿನ್ನೆಲೆ ಅತ್ಯಂತ ಸರಳ ಶಾಸ್ತ್ರೋಕ್ತವಾಗಿ ಕೇವಲ ಇಪ್ಪತ್ತು ಜನರ ಸಮ್ಮುಖದಲ್ಲಿ ವಿವಾಹ ನಡೆದಿದೆ. ಕೇವಲ ಕುಟುಂಬ ವರ್ಗ ಮತ್ತು ಕೆಲವು ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.

'ರಾಜಹಂಸ' ಚಿತ್ರದಲ್ಲಿ ಪುಟ್ಟಗೌರಿ ಖ್ಯಾತಿಯ ರಂಜನಿ ರಾಘವನ್ ನಾಯಕಿಯಾಗಿ ನಟಿಸಿದ್ದರು. ಜಡೇಶ್ ಕುಮಾರ್ ಹಂಪಿ ಈ ಚಿತ್ರ ನಿರ್ದೇಶಿಸಿದ್ದರು.

Recommended Video

ಮುನಿರತ್ನ ಈ ದೊಡ್ಡ ಗುಣಕ್ಕೆ ನಾನು ಅವರ ಬೆಂಬಲಕ್ಕೆ ನಿಂತಿದ್ದೇನೆ | Filmibeat Kannada

More from Filmibeat

English summary
Kannada movie Rajahamsa actor Gowrishankar got Married with arun on october 29th at shimoga.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X