»   » ರಕ್ಷಿತ್ ಶೆಟ್ಟಿಗೆ ಮೊದಲ ಮತ್ತು ಕೊನೆಯ ಸೆಲೆಬ್ರಿಟಿ ಕ್ರಶ್ ಯಾರ ಮೇಲೆ?

ರಕ್ಷಿತ್ ಶೆಟ್ಟಿಗೆ ಮೊದಲ ಮತ್ತು ಕೊನೆಯ ಸೆಲೆಬ್ರಿಟಿ ಕ್ರಶ್ ಯಾರ ಮೇಲೆ?

Posted By:
Subscribe to Filmibeat Kannada

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಂದ್ರೆ ಮುಗಿ ಬೀಳುವ ಹುಡುಗಿಯರಿದ್ದಾರೆ. ರಕ್ಷಿತ್ ಶೆಟ್ಟಿ ಹೋಗಿದ್ದ ಕಡೆ, ಬಂದಿದ್ದ ಕಡೆಯಲ್ಲಾ ಮಹಿಳಾ ಅಭಿಮಾನಿಗಳು ಹೆಚ್ಚು. ಹೀಗಿರುವಾಗ, ನಟಿ ರಶ್ಮಿಕಾ ಮಂದಣ್ಣ ಅವರ ಜೊತೆ ಎಂಗೇಜ್ ಆಗಿದ್ದಾರೆ ಎಂದು ಗೊತ್ತಾಗುತ್ತಿದ್ದಾಗೆ, ರಕ್ಷಿತ್ ಅವರ ಮೇಲೆ ಆಸೆಯಿಟ್ಟುಕೊಂಡಿದ್ದ ಅದೇಷ್ಟೋ ಹುಡುಗಿಯರಿಗೆ ನಿರಾಸೆ ಆಗಿರಬಹುದು.

ಇದೆಲ್ಲಾ ರಕ್ಷಿತ್ ಶೆಟ್ಟಿ ಬಗ್ಗೆಯಿರುವ ಕ್ರೇಜ್, ಲವ್, ಕ್ರಶ್ ಎಂದಿಕೊಳ್ಳಿ. ಆದ್ರೆ, ರಕ್ಷಿತ್ ಶೆಟ್ಟಿ ಅವರಿಗೇ ಒಬ್ಬ ನಟಿಯ ಮೇಲೆ ವಿಪರೀತ ಕ್ರಶ್ ಆಗಿತ್ತಂತೆ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಅದೇ ಅವರ ಮೊದಲ ಮತ್ತು ಕೊನೆಯ ಸೆಲೆಬ್ರಿಟಿ ಕ್ರಶ್ ಆಯಿತ್ತಂತೆ.

'ಹೃದಯದ ಒಡತಿ' ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಕೊಟ್ಟ 'ಒಲವಿನ ಉಡುಗೊರೆ' ಏನು.?

ಹಾಗಿದ್ರೆ, ರಕ್ಷಿತ್ ಶೆಟ್ಟಿ ಮನಸ್ಸು ಮತ್ತು ಹೃದಯ ಬಿಡಿತ ಹೆಚ್ಚಿಸಿದ್ದ ಆ ನಟಿ ಯಾರು? ಮುಂದೆ ಓದಿ.....

ಮೋಹಕ ತಾರೆಯ ಮೇಲೆ ರಕ್ಷಿತ್ ಗೆ ಕ್ರಶ್

ಸಿಂಪಲ್ ಹುಡುಗನ ಮನಸ್ಸು ಮತ್ತು ಹೃದಯ ಎರಡನ್ನ ಕದ್ದ ನಟಿ ಕನ್ನಡದ ಮೋಹಕ ತಾರೆ ರಮ್ಯಾ.

'ರಕ್ಷಿತ್-ರಶ್ಮಿಕಾ'ಗೆ ಬಹುದೊಡ್ಡ ಅಚ್ಚರಿ ನೀಡಿದ 'ಫಿಲ್ಮ್ ಫೇರ್' ಸಮಾರಂಭ.!

ಮೊದಲ ಮತ್ತು ಕೊನೆಯ ಕ್ರಶ್

ನಟ ರಕ್ಷಿತ್ ಶೆಟ್ಟಿ ಅವರ ಮೊದಲ ಸೆಲೆಬ್ರಿಟಿ ಕ್ರಶ್ ರಮ್ಯಾ ಆಗಿದ್ದರಂತೆ. ಇನ್ನು ರಮ್ಯಾ ಅವರೇ ಕೊನೆಯಂತೆ. ನಟಿಯಿಲ್ಲದೇ ಇದ್ದರೂ ರಕ್ಷಿತ್ ಗೆ ರಮ್ಯಾ ಅವರಂದ್ರೆ ಇಷ್ಟವಂತೆ.

ಭಾವಿ ಅಳಿಯ ರಕ್ಷಿತ್ ಶೆಟ್ಟಿಗೆ ರಶ್ಮಿಕಾ ತಂದೆ ಕೊಟ್ಟ ದುಬಾರಿ ಉಡುಗೊರೆ ಏನ್ಗೊತ್ತೇ.?

ಬಹಳಷ್ಟು ಸಂದರ್ಶನದಲ್ಲಿ ಹೇಳಿಕೆ

ಅಂದ್ಹಾಗೆ, ರಕ್ಷಿತ್ ಶೆಟ್ಟಿ ಅವರಿಗೆ ರಮ್ಯ ಅವರಂದ್ರೆ ತುಂಬಾ ಇಷ್ಟವೆಂದು ಬಹಳಷ್ಟು ಸಂದರ್ಶನಗಳಲ್ಲಿ ಹೇಳಿದ್ದಾರಂತೆ. ಆದ್ರೆ, ನೇರವಾಗಿ ಹೇಳಲು ಸಾಧ್ಯವಾಗಲಿಲ್ಲವಂತೆ.

ಆಲ್ ಟೈಮ್ ಫೇವರೆಟ್ ನಟಿ ಯಾರು

ಮೋಹಕ ತಾರೆ ರಮ್ಯಾ ಅವರ ಮೇಲೆ ಕ್ರಶ್ ಆಗಿದ್ದ ರಕ್ಷಿತ್ ಶೆಟ್ಟಿ ಗೆ ಮಿನುಗು ತಾರೆ ಕಲ್ಪನಾ ಅವರು ಆಲ್ ಟೈಮ್ ನೆಚ್ಚಿನ ನಟಿಯಂತೆ.

English summary
Sandalwood Actror Rakshit Shetty Says as his first celebrity crush is Kannada Actress Ramya in TV Program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada